Tuesday, May 18, 2021
Homeಸುದ್ದಿ ಜಾಲಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಗಾಯಗೊಂಡ ಮಾಜಿ ಅಧ್ಯಕ್ಷ ಆಸ್ಪತ್ರೆ...

ಇದೀಗ ಬಂದ ಸುದ್ದಿ

ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಗಾಯಗೊಂಡ ಮಾಜಿ ಅಧ್ಯಕ್ಷ ಆಸ್ಪತ್ರೆ ಗೆ ದಾಖಲು

ಎಂ.ಜಿ.ಆರ್ ಮಂಜುನಾಥ (52) ಗಾಯಗೊಂಡ ಮಾಜಿ ಅಧ್ಯಕ್ಷ.

ಹಳೇ ದ್ವೇಷಕ್ಕೆ ಹಲ್ಲೆ ಮಾಡಿದ ಶಂಕೆ. ಓರ್ವ ಹಲ್ಲೆಕೊರನ ಬಂಧನ  ನಾಲ್ವರು ಪರಾರಿ.

ಹೊನ್ನಾಳಿ ತಾಲೂಕಿನ ಕುಂದೂರ ಗ್ರಾಮದಲ್ಲಿ  ಘಟನೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು.

ನಿನ್ನೆ ತಡ ರಾತ್ರಿ ಗ್ರಾಮದ ಹೊರ ವಲಯದ ಪ್ರದೇಶದಲ್ಲಿ ಮಂಜುನಾಥ ಮನೆ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿದ ದುಷ್ಕರ್ಮಿಗಳು.

ಮಂಜುನಾಥ ಗೆ ಹೊನ್ನಾಳಿ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ.

ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img