Sunday, May 16, 2021
Homeಸುದ್ದಿ ಜಾಲಕೊರೊನಾ ಎಫೆಕ್ಟ್:‌ ಯಡಿಯೂರು ಸಿದ್ದಿಲಿಂಗೇಶ್ವರ ಜಾತ್ರೆ ರದ್ದು..!

ಇದೀಗ ಬಂದ ಸುದ್ದಿ

ಕೊರೊನಾ ಎಫೆಕ್ಟ್:‌ ಯಡಿಯೂರು ಸಿದ್ದಿಲಿಂಗೇಶ್ವರ ಜಾತ್ರೆ ರದ್ದು..!

ತುಮಕೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೊಮ್ಮೆ ತನ್ನ ಭೀಕರ ರೂಪವನ್ನ ತೋರಿಸಲಾರಂಭಿಸಿದ್ದು, ಸುಪ್ರಸಿದ್ದ ಯಡಿಯೂರು ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವವನ್ನ ರದ್ದು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೌದು, ಎಲ್ಲವೂ ಸರಿ ಇದ್ದಿದ್ರೆ ಇದೇ ಏಪ್ರಿಲ್‌ 19ರಂದು ನಡೆಯಬೇಕಿದ್ದ ಜಿಲ್ಲೆಯ ಯಡಿಯೂರಿನಲ್ಲಿ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆ ನಡೆಯುತ್ತಿತ್ತು. ಆದ್ರೆ, ಸಧ್ಯ ಕೊರೊನಾ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ವಿಂಜೃಭಣೆಯ ಜಾತ್ರೆಯನ್ನ ರದ್ದು ಪಡೆಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img