Tuesday, May 18, 2021
Homeಸುದ್ದಿ ಜಾಲಪಿಂಕ್ ವಾಟ್ಸ್ಆ್ಯಪ್ ಲಿಂಕ್ ಕ್ಲಿಕ್ ಮಾಡೋ ಮುನ್ನ ಈ ಸುದ್ದಿ ಓದಿ

ಇದೀಗ ಬಂದ ಸುದ್ದಿ

ಪಿಂಕ್ ವಾಟ್ಸ್ಆ್ಯಪ್ ಲಿಂಕ್ ಕ್ಲಿಕ್ ಮಾಡೋ ಮುನ್ನ ಈ ಸುದ್ದಿ ಓದಿ

ಸಾಮಾಜಿಕ ಜಾಲತಾಣಗಳು ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ ಕೂಡ ಹೌದು. ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ನಂತಹ ಜನಪ್ರಿಯ ಆನ್ ಲೈನ್ ತಾಣಗಳನ್ನು ಇಂದು ಕೋಟ್ಯಂತರ ಜನರು ಬಳಸುತ್ತಾರೆ. ಅದರಲ್ಲೂ ಅತೀ ಹೆಚ್ಚು ಸುಲಿಗೆಗೆ ದಾರಿ ಮಾಡಿಕೊಟ್ಟ ಹಿರಿಮೆ ವಾಟ್ಸಾಪ್ ನದ್ದು.

ಈ ಲಿಂಕ್, ಹೊಸ ವಾಟ್ಸಾಪ್ ನ ಪಿಂಕ್ ವರ್ಶನ್ ಹಾಗೂ ಉತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಬರೆಯಲಾಗಿದೆ.

ನಿಮಗೇನಾದರೂ ಈ ಲಿಂಕ್ ಬಂದಿದ್ದರೆ, ತಪ್ಪಿಯೂ ಸಹ ಆ ಲಿಂಕ್ ಅನ್ನು ಒತ್ತಬೇಡಿ. ಒಮ್ಮೆ ಈ ಲಿಂಕಾಸುರನನ್ನು ಎಬ್ಬಿಸಿದರೆ, ಅವನು ನಿಮಗೆ ತಿಳಿಯದ ಹಾಗೆ ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಗುಂಪುಗಳಿಗೆ ನುಗ್ಗುತ್ತಾನೆ.

ವಾಟ್ಸಾಪ್ ನ ಡಾಟಾಗಳನ್ನು ಕದಿಯಲು ಈ ತರಹದ ಕೊಂಡಿ ಅಥವಾ ಲಿಂಕ್ ಗಳನ್ನು ತಯಾರಿಸಲಾಗುತ್ತಿದೆ ಎಂದು ಸೈಬರ್ ಕ್ರೈಮ್ ಇಲಾಖೆಯು ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img