Monday, May 10, 2021
Homeಸುದ್ದಿ ಜಾಲಆನೇಕಲ್ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಇದೀಗ ಬಂದ ಸುದ್ದಿ

ಆನೇಕಲ್ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

  • ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ.
  • ಹುಳಿಮಾವು ಠಾಣಾ ಪೊಲೀಸರ ಯಶಸ್ವಿ ಕಾರ್ಯಾಚರಣೆ.
  • ತಮಿಳುನಾಡು ಮೂಲದ ರಾಧಾರವಿ (29) ಹಾಗೂ ಪಳನಿವೇಲು (38) ಬಂಧಿತರು.
  • ಕಾಲೇಜು, ಐಟಿಬಿಟಿ ಕಂಪನಿ ಹಾಗೂ ಅಪಾರ್ಟ್ಮೆಂಟ್ ಗಳ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು.
  • ಖಚಿತ ಮಾಹಿತಿ ಮೇರೆಗೆ ಆರೋಪಿಗಳಾದ ರಾಧಾರವಿ ಹಾಗೂ ಪಳನಿವೇಲು ಬಂಧನ.
  • ವಿಶಾಖಪಟ್ಟಣಂನಿಂದ ಗಾಂಜಾ ಖರೀದಿಸಿ ತರುತ್ತಿದ್ದ ಆರೋಪಿಗಳು.
  • ತಮಿಳುನಾಡಿನ ನೇರಳಗಿರಿಯಲ್ಲಿ‌ ಗಾಂಜಾ ಶೇಖರಿಸಿಟ್ಟಿದ್ದರು.
  • ಬೆಂಗಳೂರಿಗೆ ತಂದು ಕೆ.ಜಿ ಗೆ 45 ಸಾವಿರ ರೂನಂತೆ ಮಾರಾಟ ಮಾಡುತ್ತಿದ್ದರು.
  • ಬಂಧಿತರಿಂದ 30 ಲಕ್ಷ ಮೌಲ್ಯದ 120 ಕೆ.ಜಿ ಗಾಂಜಾ ವಶಕ್ಕೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img