Monday, May 10, 2021
Homeಕೋವಿಡ್-19ತುಮಕೂರು ಜಿಲ್ಲೆಯಲ್ಲಿ ಬರೋಬರಿ 340 ಕೊರೊನಾ ಕೇಸ್ ದಾಖಲು

ಇದೀಗ ಬಂದ ಸುದ್ದಿ

ತುಮಕೂರು ಜಿಲ್ಲೆಯಲ್ಲಿ ಬರೋಬರಿ 340 ಕೊರೊನಾ ಕೇಸ್ ದಾಖಲು

ತುಮಕೂರು ಜಿಲ್ಲೆಯಲ್ಲಿ ದಿನದಿನ ಕೋವಿ ಡ್ ಸೊಂಕೀತರು ಗಣನೀಯವಾಗಿ ಏರಿಕೆ ಕಾಣುತ್ತಿದೆ ಇಂದು ಗರಿಷ್ಠ ಸೋಂಕಿತರು ಪತ್ತೆಯಾಗುವ ಮೂಲಕ ತುಮಕೂರು ಜಿಲ್ಲೆಗೆ ದೊಡ್ಡ ಶಾಕ್ ನೀಡಿದೆ. ಇಂದು ಗರಿಷ್ಠ 340 ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.

ಇನ್ನು ತುಮಕೂರು ನಗರ ಹಾಗೂ ತುಮಕೂರು ತಾಲೂಕಿನಲ್ಲಿ 132 ಕೇಸುಗಳು ದಾಖಲಾಗಿದ್ದು. ಆದರೆ ಇಂದು ಜಿಲ್ಲೆಯಲ್ಲಿ ಇಂದು ಒಂದು ಸಾವು ಸಂಭವಿಸಿದೆ

  • ಚಿಕ್ಕನಾಯಕನಹಳ್ಳಿ 21
  • ಗುಬ್ಬಿ 44
  • ಕೊರಟಗೆರೆ 15
  • ಕುಣಿಗಲ್ 14
  • ಮಧುಗಿರಿ 30
  • ಪಾವಗಡ 22
  • ಸಿರಾ 22
  • ತಿಪಟೂರು 17
  • ತುಮಕೂರು 132
  • ತುರುವೇಕೆರೆ 23 ಕೇಸ್ಗಳು ದಾಖಲಾಗಿದ್ದು .ಒಟ್ಟಾರೆಯಾಗಿ ಇಂದು 340 ಸೊಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ
  • ಇದುವರೆಗೂ ಜಿಲ್ಲೆಯಲ್ಲಿ 28402 ಸೊಂಕಿತರೂ ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img