Monday, May 10, 2021
Homeಜಿಲ್ಲೆವಿಜಯಪುರಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಮೂವರು ಆರೋಪಿಗಳ ಬಂಧನ , ಎರಡು ಮೊಬೈಲ್, 39,300...

ಇದೀಗ ಬಂದ ಸುದ್ದಿ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಮೂವರು ಆರೋಪಿಗಳ ಬಂಧನ , ಎರಡು ಮೊಬೈಲ್, 39,300 ನಗದು ಜಪ್ತಿ

ವಿಜಯಪುರ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್

  • ಮೂವರು‌ ಆರೋಪಿಗಳ ಜೊತೆಗೆ ಎರಡು ಮೊಬೈಲ್, 39,300 ನಗದು ಜಪ್ತಿ
  • ಜಿಲ್ಲಾ ಸಿಇಎನ್ ಅಪರಾಧ ವಿಭಾಗದ ಪೊಲೀಸರು ದಾಳಿಗೈದು ಮೂವರ ಬಂಧನ
  • ವಿಜಯಪುರದ ಆಶ್ರಮ ರಸ್ತೆಯ ರಾಜು ಪಾನ್ ಶಾಪ್ ನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್
  • ಸೋಮನಾಥ ಹಿರೋಳ್ಳಿ, ಹಮೀದ್ ಜಾಹಾಗಿರದಾರ್, ಶರಣಪ್ಪ ಖಾನಾಪುರ ಬಂಧಿತರು
  • ಬಂಧಿತರಿಂದ ಎರಡು ಮೊಬೈಲ್, 39, 300 ನಗದು ಪೊಲೀಸರು ಜಪ್ತಿ
  • ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img