Tuesday, May 18, 2021
Homeಸುದ್ದಿ ಜಾಲಬೆಳಗಾವಿಗೆ ಮಹಾರಾಷ್ಟ್ರ ಮಾಜಿ ಸಿಎಂ 'ದೇವೇಂದ್ರ ಫಡ್ನವೀಸ್' ಭೇಟಿ : ಮಂಗಳಾ ಅಂಗಡಿ ಪರ ಉಪಚುನಾವಣೆ...

ಇದೀಗ ಬಂದ ಸುದ್ದಿ

ಬೆಳಗಾವಿಗೆ ಮಹಾರಾಷ್ಟ್ರ ಮಾಜಿ ಸಿಎಂ ‘ದೇವೇಂದ್ರ ಫಡ್ನವೀಸ್’ ಭೇಟಿ : ಮಂಗಳಾ ಅಂಗಡಿ ಪರ ಉಪಚುನಾವಣೆ ಪ್ರಚಾರ

 ಬೆಳಗಾವಿ : ಮಂಗಳಾ ಅಂಗಡಿ ಪರ ಉಪಚುನಾವಣೆ ಪ್ರಚಾರಕ್ಕಾಗಿ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಬೆಳಗಾವಿಗೆ ಆಗಮಿಸಿದ್ದಾರೆ.

ಬೆಳಗಾವಿ ಏರ್ ಪೋರ್ಟ್ ಗೆ ಆಗಮಿಸಿದ ಫಡ್ನವೀಸ್ ಅವರನ್ನು ರಾಜ್ಯದ ಬಿಜೆಪಿ ನಾಯಕರು ಆತ್ಮೀಯವಾಗಿ ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ಸೇರಿದಂತೆ ಮತ್ತಿತರರಿದ್ದರು.

ಬೆಳಗಾವಿ ನಗರದ ಹಿಂಡಲಗಾ ಬಳಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಅವರು ಪ್ರಚಾರದ ಸಭೆ ನಡೆಸಲಿದ್ದಾರೆ. ಮಂಗಳಾ ಅಂಗಡಿ ಪರ ಫಡ್ನವೀಸ್ ಮತಯಾಚನೆ ಮಾಡಲಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img