Monday, May 10, 2021
Homeಸುದ್ದಿ ಜಾಲಬ್ರೆಜಿಲ್: ಒಂದೇ ದಿನ ಕೊರೋನಾ ಸೋಂಕಿಗೆ 3 ಸಾವಿರ ಜನ ಬಲಿ

ಇದೀಗ ಬಂದ ಸುದ್ದಿ

ಬ್ರೆಜಿಲ್: ಒಂದೇ ದಿನ ಕೊರೋನಾ ಸೋಂಕಿಗೆ 3 ಸಾವಿರ ಜನ ಬಲಿ

ಬ್ರಿಟಾಸಿಲಿಯಾ: ಬ್ರೆಜಿಲ್ ಕಳೆದ 24 ಗಂಟೆಗಳಅವಧಿಯಲ್ಲಿ ಕೊರೊನಾ ಸೋಂಕಿಗೆ 3,808 ಜನ ಮೃತಪಟ್ಟಿದ್ದಾರೆ. ಪರಿಣಾಮ ಈ ವರೆಗೂ ದೇಶದಲ್ಲಿ ಮೃತರ ಸಂಖ್ಯೆ 3,58,425 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ವರದಿ ಹೇಳಿದೆ.

ಇದೇ ಅವಧಿಯಲ್ಲಿ, 82,186 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 13,599,994 ಕ್ಕೆ ಏರಿಕೆಯಾಗಿದೆ.

ಕಳೆದ 7 ದಿನಗಳಲ್ಲಿ ದೈನಂದಿನ ಸರಾಸರಿ 3,068 ಸಾವುಗಳು ವರದಿಯಾಗಿದ್ದು, ಆರೋಗ್ಯ ಕಾರ್ಯದರ್ಶಿಗಳ ಪ್ರಕಾರ ಅಮೆರಿಕ ನಂತರ ಬ್ರೆಜಿಲ್ ವಿಶ್ವದ ಎರಡನೇ ಅತಿದೊಡ್ಡ ಸಾಂಕ್ರಾಮಿಕ ಸಾವಿನ ಸಂಖ್ಯೆಯನ್ನು ದಾಖಲು ಮಾಡಿದ ರಾಷ್ಟ್ರವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img