Tuesday, May 18, 2021
Homeಸುದ್ದಿ ಜಾಲಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿ ಮನೆಗೆ ಮಾಜಿ ಮೇಯರ್ ಸಂಪತ್ ರಾಜ್ ಭೇಟಿ

ಇದೀಗ ಬಂದ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿ ಮನೆಗೆ ಮಾಜಿ ಮೇಯರ್ ಸಂಪತ್ ರಾಜ್ ಭೇಟಿ

ಬೆಂಗಳೂರು : ಮಾಜಿ ಮೇಯರ್ , ಕೆಜಿ ಹಳ್ಳಿ ಘಟನೆಯ ಆರೋಫಿ ಸಂಪತ್ ರಾಜ್ ಅವರು ಇಂದು ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ್ದಾರೆ.

ಕೆಜಿ ಹಳ್ಳಿ ಘಟನೆಯ ಆರೋಫಿ ಸಂಪತ್ ರಾಜ್ ಕೆಲವು ದಿನಗಳ ಹಿಂದೆ ಬೇಲ್ ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರು. ಇಂದು ಸಂಪತ್ ರಾಜ್ ಡಿಕೆಎಸ್ ನಿವಾಸದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮನೆಯಲ್ಲಿ ಅವರು ಅರ್ಧ ಗಂಟೆಗೂ ಕಾಲ ಹೆಚ್ಚು ಸಮಯ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಸಂಪತ್ ರಾಜ್ -ಡಿಕೆಶಿ ಭೇಟಿ ರಾಜ್ಯರಾಜಕಾರಣದಲ್ಲಿ ಸದ್ಯ ಕುತೂಹಲಕ್ಕೆ ಕಾರಂಣವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img