Thursday, July 29, 2021
Homeಅಂತರ್ ರಾಜ್ಯಉತ್ತರ ಪ್ರದೇಶ : ಕಳೆದ 24 ಗಂಟೆಯಲ್ಲಿ 18,021 ಮಂದಿಗೆ ಕೊರೊನಾ ಸೋಂಕು, 85 ಮಂದಿ...

ಇದೀಗ ಬಂದ ಸುದ್ದಿ

ಉತ್ತರ ಪ್ರದೇಶ : ಕಳೆದ 24 ಗಂಟೆಯಲ್ಲಿ 18,021 ಮಂದಿಗೆ ಕೊರೊನಾ ಸೋಂಕು, 85 ಮಂದಿ ಬಲಿ

ಉತ್ತರ ಪ್ರದೇಶದಲ್ಲಿ ಕೊರೊನಾ ಮಾರಿ ಆರ್ಭಟಿಸುತ್ತಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 18,021 ಪ್ರಕರಣಗಳು ದಾಖಲಾಗಿದೆ.

24 ಗಂಟೆಯಲ್ಲಿ ಬರೋಬ್ಬರಿ 18,021 ಮಂದಿಗೆ ಸೋಂಕು ತಗುಲಿದ್ರೆ, ಬರೋಬ್ಬರಿ 85 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

18,021 ಪ್ರಕರಣಗಳ ಪೈಕಿ 9,309 ಹಿರಿಯ ನಾಗರಿಕರಲ್ಲಿ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ 7,23,582 ಜನರಿಗೆ ಸೋಂಕು ತಗುಲಿದ್ದು, ಸದ್ಯ ಉತ್ತರ ಪ್ರದೇಶದಲ್ಲಿ 95,980 ಸಕ್ರಿಯ ಪ್ರಕರಣಗಳಿದೆ. ಇದುವರೆಗೆ 9,309 ಸೋಂಕಿತರು ಬಲಿಯಾಗಿದ್ರೆ, ಇದುವರೆಗೆ 80 ಲಕ್ಷ ಮಂದಿ ವ್ಯಾಕ್ಸಿನ್ ಪಡೆದಿದ್ದಾರೆ ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img