Saturday, April 17, 2021
Home ಅಂತರ್ ರಾಷ್ಟ್ರೀಯ ಭಾರತದ ಪ್ರವಾಸಿಗಳನ್ನು ನಿರ್ಬಂಧಿಸಿದ 'ನ್ಯೂಜಿಲ್ಯಾಂಡ್' ಸರ್ಕಾರ

ಇದೀಗ ಬಂದ ಸುದ್ದಿ

ಭಾರತದ ಪ್ರವಾಸಿಗಳನ್ನು ನಿರ್ಬಂಧಿಸಿದ ‘ನ್ಯೂಜಿಲ್ಯಾಂಡ್’ ಸರ್ಕಾರ

ವೆಲ್ಲಿಂಗ್ಟನ್ : ದೇಶಾದ್ಯಂತ ಮತ್ತೆ ಕೊರೋನಾ ಎರಡನೇ ಅಲೆಯ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನ್ಯೂಜಿಲ್ಯಾಂಡ್ ಸರ್ಕಾರ ಭಾರತದ ಪ್ರವಾಸಿಗರ ಮೇಲೆ ನಿರ್ಬಂಧ ವಿಧಿಸಿದೆ.

ಏಪ್ರಿಲ್ 11 ರಿಂದ 28 ರ ವರೆಗೆ ಭಾರತೀಯರ ಭೇಟಿಯನ್ನು ನಿಷೇಧಿಸಲಾಗಿದ್ದು, ಪ್ರಧಾನಿ ಜಸಿಂದಾ ಆರ್ಡೆನ್ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದ್ದಾರೆ . ಏಪ್ರಿಲ್ 28 ರ ಬಳಿಕ ಪರಿಸ್ಥಿತಿಯ ಪರಾಮರ್ಶೆ ನಡೆಸಿ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ .

TRENDING