Saturday, April 17, 2021
Home ಕೋವಿಡ್-19 ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಗೆ ಕೊರೋನಾ ಧೃಡ

ಇದೀಗ ಬಂದ ಸುದ್ದಿ

ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಗೆ ಕೊರೋನಾ ಧೃಡ

ಬೀದರ್ : ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಗೆ ಕೊರೋನಾ ಧೃಡ

ಉಪ ಚುನಾವಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಹಿನ್ನಲೆ ಕೊರೋನಾ ಸೋಂಕು ಧೃಡ…

ಅನಾರೋಗ್ಯ ಕಾರಣ ಕೊರೋನಾ ಟೆಸ್ಟ್ ಮಾಡಿದಾಗ ಕೊರೋನಾ ಪಾಸಿಟಿವ್ ಧೃಡ

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಂಡ್ರೆ…

ಬಸವಕಲ್ಯಾಣ ಉಪ ಚುನಾವಣೆ ಉಸ್ತುವಾರಿಯಾಗಿದ್ದ ಖಂಡ್ರೆ…

7 ದಿನಗಳ ಕಾಲ ಉಪ ಚುನಾವಣೆಯ ಪ್ರಚಾರದಿಂದ ದೂರ ಉಳಿಯಲಿರುವ ಖಂಡ್ರೆ…

TRENDING