Tuesday, June 15, 2021
Homeಕ್ರಿಕೆಟ್ಕ್ರೀಡೆಕೊರೊನಾ ಭೀತಿ : ಈ ವರ್ಷದ ʼಟೋಕಿಯೊ ಒಲಿಂಪಿಕ್ಸ್ʼ ನೇರ ವೀಕ್ಷಣೆಗೆ ವಿದೇಶ ಆಭಿಮಾನಿಗಳಿಗಿಲ್ಲ ಅವಕಾಶ..!

ಇದೀಗ ಬಂದ ಸುದ್ದಿ

ಕೊರೊನಾ ಭೀತಿ : ಈ ವರ್ಷದ ʼಟೋಕಿಯೊ ಒಲಿಂಪಿಕ್ಸ್ʼ ನೇರ ವೀಕ್ಷಣೆಗೆ ವಿದೇಶ ಆಭಿಮಾನಿಗಳಿಗಿಲ್ಲ ಅವಕಾಶ..!

 ಕೊರೊನಾ ವೈರಸ್ ಭೀತಿಯಿಂದಾಗಿ ಈ ವರ್ಷದ ಟೋಕಿಯೊ ಒಲಿಂಪಿಕ್ಸ್ ನೇರ ವೀಕ್ಷಣೆಗೆ ವಿದೇಶಿ ಅಭಿಮಾನಿಗಳನ್ನ ನಿರ್ಬಂಧಿಸಲಾಗಿದೆ ಎಂದು ಸಂಘಟಕರು ಶನಿವಾರ ಪ್ರಕಟಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರು ಟೋಕಿಯೊ 2020 ಸಂಘಟನಾ ಸಂಸ್ಥೆ, ‘ ಸಾಗರೋತ್ತರದಲ್ಲಿ ವಾಸಿಸುತ್ತಿರುವ ಟಿಕೆಟ್ʼದಾರರಿಗೆ ಸ್ಪಷ್ಟತೆ ನೀಡುವ ಸಲುವಾಗಿ ಮತ್ತು ಈ ಹಂತದಲ್ಲಿ ತಮ್ಮ ಪ್ರಯಾಣದ ಯೋಜನೆಗಳನ್ನ ಹೊಂದಾಣಿಕೆ ಮಾಡಿಕೊಳ್ಳಲು ಅವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ, ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಗೇಮ್ಸ್ ಸಮಯದಲ್ಲಿ ಜಪಾನ್ʼಗೆ ಪ್ರವೇಶಿಸಲು ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಜಪಾನ್ ಕಡೆಯ ಪಕ್ಷಗಳು ಬಂದಿವೆ’ ಎಂದಿದೆ.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ ‘ಈ ತೀರ್ಮಾನವನ್ನ ಸಂಪೂರ್ಣವಾಗಿ ಗೌರವಿಸಬೇಕು ಮತ್ತು ಸ್ವೀಕರಿಸಬೇಕು’ ಎಂದು ಹೇಳಿಕೆ ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img