Tuesday, June 15, 2021
HomeBREKINGಹೊಸಕೋಟೆ Breaking : ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷನಿಂದ ಇಬ್ಬರು ಯುವಕರ ಕಿಡ್ನಾಪ್

ಇದೀಗ ಬಂದ ಸುದ್ದಿ

ಹೊಸಕೋಟೆ Breaking : ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷನಿಂದ ಇಬ್ಬರು ಯುವಕರ ಕಿಡ್ನಾಪ್

  • ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷನಿಂದ ಕಿಡ್ನಾಪ್
  • ಹೊಸಕೋಟೆ ಹೊರವಲಯದ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಿಂದ ಯುವಕರ ಕಿಡ್ನಾಪ್,
  • ಕಿಡ್ನಾಪ್ ಮಾಡಿದ 05 ಗಂಟೆಗಳಲ್ಲೆ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಆರೋಪಿಗಳ ಎಡೆಮುರಿಕಟ್ಟಿದ ಪೊಲೀಸರು,
  • ಕರ್ನಾಟಕ ಜನಾಭೀವೃದ್ದಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮತ್ತು ಸಹಚರರಿಂದ ಕಿಡ್ಯಾಪ್,
  • ರಾಜ್ಯಾಧ್ಯಕ್ಷ ಬಾಬುರೆಡ್ಡಿ, ಲಕ್ಷ್ಮೀಪತಿ, ಮತ್ತು ನಾಗೇಶ್ ಬಂಧಿತ ಆರೋಪಿಗಳು,
  • ದೀಪೆ ನುರಾನ್ ಮತ್ತು ಬಿಕಾಸ್ ಅನ್ನೂ ಇಬ್ಬರು ಯುವಕರನ್ನ ಕಿಡ್ನಾಪ್ ಮಾಡಿದ್ದ ಖಧೀಮರು,
  • ನೆನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ಯಾಕ್ಟರಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಇಬ್ಬರು ಯುವಕರನ್ನ ಕಿಡ್ನಾಪ್ ಮಾಡಿದ್ರು,
  • ಇದೀಗ ಮೂವರನ್ನು ವಶಕ್ಕೆ ಪಡೆದು ಸೂಲಿಬೆಲೆ ಪೊಲೀಸರಿಂದ ವಿಚಾರಣೆ,
  • ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img