Saturday, April 17, 2021
Home ಸುದ್ದಿ ಜಾಲ ಇಕ್ವೆಟರ್ ಗಯಾನ ಬಳಿ ಸರಣಿ ಬಾಂಬ್ ಸ್ಫೋಟ; 17 ಜನ ಸಾವು, 400...

ಇದೀಗ ಬಂದ ಸುದ್ದಿ

ಇಕ್ವೆಟರ್ ಗಯಾನ ಬಳಿ ಸರಣಿ ಬಾಂಬ್ ಸ್ಫೋಟ; 17 ಜನ ಸಾವು, 400 ಕ್ಕೂ ಹೆಚ್ಚು ಮಂದಿಗೆ ಗಾಯ

ಲಂಡನ್ : ಇಕ್ವೆಟರ್ ಗಯಾನ ಬಳಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ ಕನಿಷ್ಟ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ .

ಬಂಡುಕೋರರು ಈ ಕೃತ್ಯದ ಹಿಂದಿದ್ದಾರೆ ಎಂದು ಶಂಕಿಸಲಾಗಿದ್ದು, ಇಲ್ಲಿ ನಡೆದ ದುರಂತದಲ್ಲಿ 400 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ದುಷ್ಕರ್ಮಿಗಳ ಬಂಧನಕ್ಕೆ ವ್ಯಾಪಕ ಶೋಧ ಕಾರ್ಯ ಆರಂಭವಾಗಿದೆ ಎಂದು ವರದಿಗಳು ತಿಳಿಸಿವೆ.

TRENDING