Saturday, April 17, 2021
Home ಜಿಲ್ಲೆ ಬೆಂಗಳೂರು BMTC ಮಾಸಿಕ ಬಸ್ ಪಾಸ್ ವಿತರಣೆ ಆರಂಭ

ಇದೀಗ ಬಂದ ಸುದ್ದಿ

BMTC ಮಾಸಿಕ ಬಸ್ ಪಾಸ್ ವಿತರಣೆ ಆರಂಭ

ಬೆಂಗಳೂರು,ಫೆ.26- ಮಹಾನಗರ ಸಾರಿಗೆ ಸಂಸ್ಥೆ ರಿಯಾಯ್ತಿ ದರದಲ್ಲಿ ಮಾಸಿಕ ಪಾಸ್‍ಗಳ ವಿತರಣೆ ಆರಂಭಿಸಿದ್ದು, ಮಾರ್ಚ್ ತಿಂಗಳ ಪಾಸುಗಳು ಟಿಟಿಎಂಸಿ ಸೇರಿದಂತೆ 65 ಸ್ಥಳಗಳಲ್ಲಿ ವಿತರಿಸಲು ಕ್ರಮ ವಹಿಸಲಾಗಿದೆ.

ನಗರದ ಎಲ್ಲಾ 200 ಬೆಂಗಳೂರು ಒನ್ ಕೇಂದ್ರಗಳಲ್ಲಿ 17 ಸ್ಥಳಗಳಲ್ಲಿ ಖಾಸಗಿ ಏಜೆನ್ಸಿಗ¼ ಮೂಲಕ ಹಾಗೂ ಪಾಸ್ ಕೌಂಟರ್ ಲಭ್ಯವಿಲ್ಲದ 12 ಬಸ್ ನಿಲ್ದಾಣಗಳಲ್ಲಿ ಸಾರಥಿ ವಾಹನಗಳ ಮೂಲಕ ಮೂಲಕ ಫೆ.27, 28 ಮತ್ತು ಮಾರ್ಚ್ 1, 2ರಂದು ಪಾಸ್ ವಿತರಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

TRENDING