Saturday, April 17, 2021
Home ಜಿಲ್ಲೆ ಬೆಂಗಳೂರು `BMTC' ಬಸ್ ಪ್ರಯಾಣಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಇದೀಗ ಬಂದ ಸುದ್ದಿ

`BMTC’ ಬಸ್ ಪ್ರಯಾಣಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು : ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಇಂದಿನಿಂದ ಮಾರ್ಚ್ ತಿಂಗಳ ಪ್ರಯಾಣಕ್ಕಾಗಿ ಸಾಮಾನ್ಯಯ ಮಾಸಿಕ ಬಸ್ ಪಾಸ್ ವಿತರಣೆ ಆರಂಭಿಸಲಿದೆ.

ಟಿಟಿಎಂಸಿಗಳು ಹಾಗೂ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿ ನಗರ, ಕುಮಾರಸ್ವಾಮಿ ಲೇಔಟ್, ಹಂಪಿನಗರ ಸೇರಿ 65 ನಿಲ್ದಾಣಗಳು, 200 ಬೆಂಗಳೂರು ಒನ್ ಕೇಂದ್ರಗಳು, 17 ಖಾಸಗಿ ಏಜೆನ್ಸಿಗಳಲ್ಲಿ ಬಸ್ ಪಾಸ್ ವಿತರಿಸಲಾಗುತ್ತದೆ. 48 ಸ್ಥಳಗಳಲ್ಲಿ ಪಾಸ್ ವಿತರಣಾ ಕೌಂಟರ್ ತೆರೆಯಲಾಗಿದೆ.

ಫೆಬ್ರವರಿ 27, 28 ಮತ್ತು ಮಾರ್ಚ್ 1, 2 ರಂದು ನಿಗಮದ ಸಾರಥಿ ವಾಹನಗಳಲ್ಲಿ ಪಾಸ್ ವಿತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ.

TRENDING