Tuesday, March 9, 2021
Home ದೆಹಲಿ ಟೂಲ್‌ ಕಿಟ್‌ ಪ್ರಕರಣ: ದಿಶಾ ರವಿಗೆ ಜಾಮೀನು ಮಂಜೂರು

ಇದೀಗ ಬಂದ ಸುದ್ದಿ

ಟೂಲ್‌ ಕಿಟ್‌ ಪ್ರಕರಣ: ದಿಶಾ ರವಿಗೆ ಜಾಮೀನು ಮಂಜೂರು

 ನವದೆಹಲಿ: ‘ಟೂಲ್ ಕಿಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 13ರಂದು ಬೆಂಗಳೂರು ನಿವಾಸದಿಂದ ಬಂಧನಕ್ಕೊಳಗಾಗಿದ್ದ 22 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ರವಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಪಟಿಯಾಲಾ ಗೃಹ ನ್ಯಾಯಾಲಯ ಸಂಕೀರ್ಣದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಈ ತೀರ್ಪು ನೀಡಿದ್ದಾರೆ.

TRENDING