Monday, March 8, 2021
Home ಕೋವಿಡ್-19 ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣದಲ್ಲಿ ಮೂರು ರೂಪಾಂತರಿತ ಕೊರೋನವೈರಸ್ ಪತ್ತೆ

ಇದೀಗ ಬಂದ ಸುದ್ದಿ

ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣದಲ್ಲಿ ಮೂರು ರೂಪಾಂತರಿತ ಕೊರೋನವೈರಸ್ ಪತ್ತೆ

ನವದೆಹಲಿ: ಭಾರತದಲ್ಲಿ ಮಾರಕ ಕೋವಿಡ್-19 ವೈರಸ್ ನ ಎರಡು ಹೊಸ ತಳಿಗಳನ್ನು ಪತ್ತೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಎರಡು ತಳಿಗಳನ್ನು ಕಂಡು ಹಿಡಿಯಲಾಗಿದ್ದು ಅವವುಗಳಿಗೆ N440 K ವೇರಿಯಂಟ್ ಮತ್ತು E484K ವೇರಿಯಂಟ್. ಈ ವೆರಿಯಂಟ್ ಗಳು ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣದಲ್ಲಿವೆ’ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿಕೆ ಪಾಲ್ ಮಂಗಳವಾರ ಹೇಳಿದ್ದಾರೆ.

ಈ ಮೂರು ರೂಪಾಂತರಿತ ಕರೋನವೈರಸ್ ಗಳು – ಯುನೈಟೆಡ್ ಕಿಂಗ್ಡಮ್, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಿಂದ ತಲಾ ಒಂದೊಂದು- ದೇಶದಲ್ಲಿ ಈಗಾಗಲೇ ಇವೆ ಅಂತ ಅವರು ಇದೇ ವೇಳೆ ಹೇಳಿದ್ದರು. ಆದರೆ ನಮಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಹೌ ಈ ರೂಪಾಂತರಗಳು ಇವೆ, ಆದರೆ ಇಂದು ನಾವು ನಂಬಬೇಕಾದ ಕಾರಣಗಳಿಲ್ಲ, ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ, ಮಹಾರಾಷ್ಟ್ರ ಮತ್ತು ಕೇರಳದ ಕೆಲವು ಜಿಲ್ಲೆಗಳಲ್ಲಿ ನೀವು ಕಂಡುಬರುವ ಈ ಸ್ಫೋಟಕ್ಕೆ ಇವು ಕಾರಣವಾಗಿವೆ ಎಂದು ಡಾ. ಪಾಲ್ ಹೇಳಿದರು.

TRENDING