Saturday, February 27, 2021
Home ಸುದ್ದಿ ಜಾಲ ಪೂರ್ವ ಮೆಕ್ಸಿಕೋದಲ್ಲಿ ವಿಮಾನ ಅಪಘಾತ :6 ಮಂದಿ ಸಾವು

ಇದೀಗ ಬಂದ ಸುದ್ದಿ

ಪೂರ್ವ ಮೆಕ್ಸಿಕೋದಲ್ಲಿ ವಿಮಾನ ಅಪಘಾತ :6 ಮಂದಿ ಸಾವು

 ಪೂರ್ವ ಮೆಕ್ಸಿಕೋ: ವೆರಾಕ್ರೂಜ್ ರಾಜ್ಯದ ಎಮಿಲಿಯಾನೊ ಜಪಾಟಾ ದ ಮುನಿಸಿಪಾಲಿಟಿಯಲ್ಲಿ ಭಾನುವಾರ ಮೆಕ್ಸಿಕನ್ ವಾಯುಪಡೆಯ ವಿಮಾನವೊಂದು ಪತನಗೊಂಡು ಕನಿಷ್ಠ ಆರು ಸೈನಿಕರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ರಕ್ಷಣಾ ಸಚಿವಾಲಯ (ಸೆಡೆನಾ) ವರದಿ ಮಾಡಿದೆ.

ಎಲ್ ಲೆನ್ಸಿರೊ ವಿಮಾನ ನಿಲ್ದಾಣದಿಂದ ಭಾನುವಾರ ಬೆಳಗ್ಗೆ ಟೇಕ್ ಆಫ್ ಆದ ನಂತರ 3912 ನೋಂದಣಿ ಸಂಖ್ಯೆಯ ಲಿಯರ್ ಜೆಟ್ 45 ವಿಮಾನ ಪತನಗೊಂಡಿದೆ ಎಂದು ಸೆಡೆನಾ ತನ್ನ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.

TRENDING