ಕಲಬುರ್ಗಿ ರೌಡಿ ನಿಗ್ರಹ ದಳ ಪೊಲೀಸ್ ರಿಂದ ಗಾಂಜಾ ಸಾಗಾಟ ಮಾಡ್ತಿದ್ದ ವ್ಯಕ್ತಿ ಮೇಲೆ ಫೈರಿಂಗ್
ಕಲಬುರ್ಗಿಯ ಸ್ವಾಮಿ ಸಮರ್ಥ ದೇವಾಲಯದ ಬಳಿ ಪೊಲೀಸರಿಂದ ಫೈರಿಂಗ್
ಕಲಬುರ್ಗಿ ನಗರದ ಹೊರ ವಲಯದಲ್ಲಿರು ಸ್ವಾಮಿ ಸಮರ್ಥ ದೇವಾಲಯದ ಬಳಿ ಫೈರಿಂಗ್
ಅಕ್ರಮವಾಗಿ ಗಾಂಜಾ ಸಾಗಾಟ ಮಾಡ್ತಿದ್ದಾರೆ ಅನ್ನೋ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ಮುಂದಾದಾಗ ಪೋಲಿಸರ ಮೇಲೆ ಹಲ್ಲೆಗೆ ಯತ್ನ
ಆತ್ಮ ರಕ್ಷಣೆಗೆ ರೌಡಿ ನಿಗ್ರಹ ದಳದ ಪಿಎಸ್ ಐ ವಾಹೀದ್ ಕೋತ್ವಾಲ್ ಅವರಿಂದ ಫೈರಿಂಗ್
ಅಕ್ರಮವಾಗಿ ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿ ಭೀಮು 34 ಮೇಲೆ ಫೈರಿಂಗ್
ಆರೋಪಿ ಭೀಮು ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ನಿವಾಸಿ
ಬಾಬು ಮತ್ತು ಆತನ ಜೊತೆ ಮೂರು ಜನ ಸೇರಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡ್ತಾ ಇದ್ರು
300 ಕೆಜಿ ಗೂ ಅಧಿಕ ಗಾಂಜಾ ವಶಪಡಿಸಿಕೊಂಡಿರುವ ಪೊಲೀಸ್ ರು
ಇಬ್ಬರು ಹೆಣ್ಣುಮಕ್ಕಳು ಸೇರಿ ನಾಲ್ಕು ಜನ ಎರಡು ಕಾರಿನಲ್ಲಿ ಗಾಂಜಾ ಸಾಗಾಟ ಮಾಡ್ತಾ ಇದ್ರು
ಆರೋಪಿ ಭೀಮುವಿನ ಬಲಗಾಲಿಗೆ ಗುಂಡು ಹಾರಿಸಿದ ವಾಹೀದ್ ಕೋತ್ವಾಲ್
ಗಾಯಾಳು ಆರೋಪಿ ಭೀಮುಗೆ ಕಲಬುರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲು