ಖಾರ್ಗೋನ್: ಖಾರ್ಗೋನ್ ಜಿಲ್ಲಾ ಆಸ್ಪತ್ರೆಯ ಆವರಣದ ಹೊರಗೆ 300 ಮೀಟರ್ ದೂರದ ತನಕ ಆಸ್ಪತ್ರೆಯಲ್ಲಿ ಕಾವಲು ಕಾಯುವವ ಮಹಿಳೆಯೊಬ್ಬಳನ್ನು ಎಳೆದೊಯ್ದರಿವು ವಿಡಿಯೋವೊಂಧು ವೈರಲ್ ಆಗಿದೆ. ಈ ಘಟನೆಯನ್ನು ಆಸ್ಪತ್ರೆ ಅಧಿಕಾರಿಗಳು ಅಲ್ಲಗಳೆದಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಶನಿವಾರ (ಫೆ.20) ಪತ್ರಿಕೆಯೊಂದರಲ್ಲಿ ಪ್ರಕಟವಾದ ಈ ಘಟನೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಘಟನೆ ನಡೆದ ಕೆಲವು ದಿನಗಳ ಬಳಿಕ, ಮಹಿಳೆಯನ್ನು ಆಸ್ಪತ್ರೆಯಿಂದ ಹೊರಗೆ ಎಳೆದುಕೊಂಡು ಹೋದ ಗಾರ್ಡ್ ನ ನಡವಳಿಕೆಯನ್ನು ಆಸ್ಪತ್ರೆ ಆಡಳಿತ ಇದಾವುದು ನಡೆದಿಲ್ಲ ಅಂತ ಹೇಳಿದೆ.