Monday, March 8, 2021
Home BREKING ಬೀದರ್ ನಲ್ಲಿ ಇಂದು ಇಡೀ ದಿನ ಕೃಷಿ ಸಚಿವರ ಪ್ರವಾಸ

ಇದೀಗ ಬಂದ ಸುದ್ದಿ

ಬೀದರ್ ನಲ್ಲಿ ಇಂದು ಇಡೀ ದಿನ ಕೃಷಿ ಸಚಿವರ ಪ್ರವಾಸ

ಬೀದರ್ : ಕಲ್ಯಾಣ ಕರ್ನಾಟಕದಲ್ಲೆ ಮೊದಲ ಬಾರಿಗೆ ‘ರೈತರೊಂದಿಗೊಂದು ದಿನ” ವಿನೂತನ ಕಾರ್ಯಕ್ರಮಕ್ಕೆ ಬೀದರ್ ಸಾಕ್ಷಿ.

ಕೃಷಿ ಸಚಿವ ಬಿ.ಸಿ ಪಾಟೀಲ್ ರಿಂದ ಬೀದರ್ ನಲ್ಲಿ ಇಂದು ಇಡೀ ದಿನ ಪ್ರವಾಸ…

ಬೆಳಗ್ಗೆ 8.30ಕ್ಕೆ ಪ್ರತಾಪ್‌ನಗರದಲ್ಲಿರುವ ರೈತ ಸಂಪರ್ಕ ಕೇಂದ್ರ ಉದ್ಘಾಟಿನೆ ಮಾಡಲಿರುವ ಕೃಷಿ ಸಚಿವರು.

ಬಳಿಕ 10ಕ್ಕೆ ಧನ್ನೂರ ಕೆ ಗ್ರಾಮಕ್ಕೆ ಭೇಟಿ ನೀಡುವರು.

11.30ಕ್ಕೆ ಜೋಳದ ಹೊಲದಲ್ಲಿ ಧ್ವನಿವರ್ಧಕ ಹಾಗೂ ಹೊಳೆಯುವ ರಿಬ್ಬನ್ ಕಟ್ಟುವ ಮುಖಾಂತರ ಹಕ್ಕಿ ಓಡಿಸುವ ಕಾರ್ಯಕ್ರಮ ಚಾಲನೆ.

12ಕ್ಕೆ ಗೋಧಿ ಬೆಳೆಯಲ್ಲಿ ಕಂಬೈನ್ಡ್ ಹಾರ್ವೇಸ್ಟರ್ ಮೂಲಕ ರಾಶಿ ಮಾಡುವ ಕಾರ್ಯಕ್ರಮದಲ್ಲಿ ಭಾಗಿ.

1.55ಕ್ಕೆ ಬಸವಕಲ್ಯಾಣದ ಮಂಠಾಳ ಗ್ರಾಮದಲ್ಲಿ ವಸ್ತು ಪ್ರದರ್ಶನ ಮಳಿಗೆಯ ಉದ್ಘಾಟನೆ ಮಾಡಲಿರುವ ಕೃಷಿ ಸಚಿವರು.

2.30ಕ್ಕೆ “ರೈತರೊಂದಿಗೊಂದು ದಿನ” ವೇದಿಕೆಯ ಕಾರ್ಯಕ್ರಮದಲ್ಲಿ ಭಾಗಿ.

ಬಸವಕಲ್ಯಾಣ ದಲ್ಲಿ‌ ನಡೆಯುತ್ತಿರುವ ರೈತರೊಂದಿಗೊಂದು ದಿನ ಎಂಬ ವಿನೂತನ ಕಾರ್ಯಕ್ರಮ.

TRENDING