Tuesday, March 9, 2021
Home ಸುದ್ದಿ ಜಾಲ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಫೈಟ್..!

ಇದೀಗ ಬಂದ ಸುದ್ದಿ

ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಫೈಟ್..!

ಫಾಸ್ಟ್‍ಟ್ಯಾಗ್ ಕಡ್ಡಾಯದ ಹಿನ್ನೆಲೆಯಲ್ಲಿ ಟೋಲ್ ಸಿಬ್ಬಂದಿ ಹಾಗೂ ವಾಹನ ಚಾಲಕರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿರುವ ಘಟನೆಗಳು ವರದಿಯಾಗಿವೆ.

ಈ ನಡುವೆ ತಹಶಿಲ್ದಾರರ ವಾಹನವನ್ನು ಬಿಡದ ಟೋಲ್ ಸಿಬ್ಬಂದಿ ಬಗ್ಗೆ  ಮಾಹಿತಿ ನೀಡಿದ ತಹಶಿಲ್ದಾರರ ಮಾಹಿತಿ ಯಿಂದ ಇಂದು ನಡೆದ ಶಿರಾ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಶಿರಾ ವಿಧಾನಸಭಾ ಕ್ಷೇತ್ರ ಜನಪ್ರತಿನಿಧಿಗಳ

2 & 3 ನೇ ತ್ರೈಮಾಸಿಕ ಕೆಡಿಪಿ ಸಭೆ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮಾಧುಸ್ವಾಮಿಯವರು, ಚಿತ್ರದುರ್ಗ ಸಂಸದರು ನಾರಾಯಣಸ್ವಾಮಿ ಯವರು, ವಿಧಾನಪರಿಷತ್ ಚಿದಾನಂದ್ ಗೌಡ ರವರು, ವಿಧಾನಪರಿಷತ್ ತಿಪ್ಪೇಸ್ವಾಮಿ.ಶಾಸಕರ ಡಾ.C.M. ರಾಜೇಶ್ ಗೌಡ ತಹಸೀಲ್ದಾರ್ ರವರು ,ಜಿಲ್ಲಾ ಪಂಚಾಯತ್ ಸದಸ್ಯರು  ತಾಲೂಕು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕು ಪಂಚಾಯತ್ ಸದಸ್ಯರು ಉಪಸ್ಥಿತಿಯಲ್ಲಿ

 ಟೋಲ್‍ಗಳಲ್ಲಿ ಫಾಸ್ಟ್‍ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಟ್ಯಾಗ್ ಇಲ್ಲದ ವಾಹನಗಳಿಂದ ಟೋಲ್ ಸಿಬ್ಬಂದಿ ದುಪ್ಪಟ್ಟು ಹಣ ಪಡೆಯಲು ಮುಂದಾದಾಗ  ಸಿಬ್ಬಂದಿಗಳು.

ನಡವಳಿಕೆ.ಬಗ್ಗೆ ಖುದ್ದು ಸಂಸದರು.ಸಚಿವರು ಶಾಸಕರು. ವಿವಿಧ ಜನಪ್ರತಿನಿಧಿಗಳು ತಮ್ಮ ಅಸಹಕಾರ ತೋರಿದ ಘಟನೆ ನಡೆಯಿತು.ರಾಜ್ಯದಲ್ಲಿ ಅಧಿಕಾರ ಇರುವ ಜನಪ್ರತಿ ನಿಧಿಗಳು ಗಳಿಗೆ ತೊಂದರೆಗಳನ್ನು ಅನುಭವಿಸಿದರೆ ಸಾಮಾನ್ಯ ನಾಗರಿಕರ ಸಮಸ್ಯೆ ಅಲಿಸುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರ ಕಾಡುತ್ತಿದೆ.ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆ ಮಾಹಿತಿ ಪಡೆಯಲಾಯಿತು

ಶ್ರೀಮಂತ್  ಶಿರಾ

ವಿ ನ್ಯೂಸ್24 ಕನ್ನಡ

ತುಮಕೂರು ಜಿಲ್ಲೆ.

TRENDING