Saturday, April 17, 2021
Home ಕೋವಿಡ್-19 ವಿಶ್ವದಾದ್ಯಂತ 11 ಕೋಟಿ ಕೊರೊನಾ ಪ್ರಕರಣ ದೃಢ, 8.48 ಕೋಟಿ ಸೋಂಕಿತರು ಗುಣಮುಖ

ಇದೀಗ ಬಂದ ಸುದ್ದಿ

ವಿಶ್ವದಾದ್ಯಂತ 11 ಕೋಟಿ ಕೊರೊನಾ ಪ್ರಕರಣ ದೃಢ, 8.48 ಕೋಟಿ ಸೋಂಕಿತರು ಗುಣಮುಖ

 ವಾಷಿಂಗ್ಟನ್‌: ವಿಶ್ವದಾದ್ಯಂತ 11.00 ಕೋಟಿ ಕೋವಿಡ್‌-19 ಪ್ರಕರಣಗಳು ದೃಢಪಟ್ಟಿದ್ದು, 8.48 ಕೋಟಿ ಸೋಂಕಿತರು ಗುಣಮುಖರಾಗಿದ್ದಾರೆ.

ವರ್ಲ್ಡೋಮೀಟರ್ ಪ್ರಕಾರ ವಿಶ್ವದಾದ್ಯಂತ 11,00,22,111 ಕೊರೊನಾ ವೈರಸ್‌ ಪ್ರಕರಣಗಳು ದೃಢಪಟ್ಟಿವೆ. ಆ ಪೈಕಿ 24,28,358 ಸೋಂಕಿತರು ಮೃತಪಟ್ಟಿದ್ದಾರೆ. ಈವರೆಗೆ 8,48,37,597 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ವಿಶ್ವದಲ್ಲಿ 2.27 ಕೋಟಿ ಸಕ್ರಿಯ ಪ್ರಕರಣಗಳಿವೆ.

ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ 94,01,811, ಫ್ರಾನ್ಸ್‌ನಲ್ಲಿ 31,62,079, ಇಂಗ್ಲೆಂಡ್‌ನಲ್ಲಿ 17,09,074, ಬ್ರೆಜಿಲ್‌ನಲ್ಲಿ 7,97,807, ಇಟಲಿಯಲ್ಲಿ 3,93,686, ರಷ್ಯಾದಲ್ಲಿ 3,93,681, ಭಾರತದಲ್ಲಿ 1,38,254 ಸಕ್ರಿಯ ಪ್ರಕರಣಗಳಿವೆ.

TRENDING