Tuesday, March 9, 2021
Home BREKING ಕಲಬುರಗಿ: ಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳಿಬ್ಬರ ಶವ ಪತ್ತೆ

ಇದೀಗ ಬಂದ ಸುದ್ದಿ

ಕಲಬುರಗಿ: ಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳಿಬ್ಬರ ಶವ ಪತ್ತೆ

ಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳಿಬ್ಬರ ಶವ ಪತ್ತೆ

ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ಹೊರವಲಯದ ಹಳ್ಳದಲ್ಲಿ ಪತ್ತೆ

ಪರಶುರಾಮ ಪೂಜಾರಿ 23, ಭಾಗ್ಯಶ್ರೀ 19 ಶವವಾಗಿ ಪತ್ತೆ

ನಿನ್ನೆ ಸಂಜೆ ಶವವಾಗಿ ಪತ್ತೆಯಾಗಿರೋ ಪ್ರೇಮಿಗಳು

ಇಬ್ಬರು ಯಡ್ರಾಮಿ ತಾಲೂಕಿನ ಮಾನಶಿವನಗಿ ಗ್ರಾಮದ ನಿವಾಸಿಗಳು

ಇಬ್ಬರ ಮದುವೆ ಮಾಡಲು ಮನೆಯವರು ನಿರ್ಧಾರ ಮಾಡಿದ್ದರು

ಆದ್ರೆ ಮದುವೆ ಮಾಡಲು ವಿಳಂಭ ಹಿನ್ನೆಲೆಯಲ್ಲಿ ಆತ್ಮಹತ್ಯೆ ಶಂಕೆ

ಪೆಬ್ರವರಿ11 ರಂದು ನಾಪತ್ತೆಯಾಗಿದ್ದ ಪ್ರೇಮಿಗಳು

ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

TRENDING