ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್
ಸ್ಥಳದಲ್ಲೆ ಹೆಣ್ಣು ಮಗು ಸಾವು,ತಮ್ಮ ಅಕ್ಕನ ಸ್ಥಿತಿ ಚಿಂತಾಜನಕ..
ಗಾಯಾಳುಗಳು ಹಾವೇರಿ ಸರ್ಕಾರಿ ಆಸ್ಪತ್ರೆಗೆ ದಾಖಲು..
ಹಾವೇರಿ ಹೊರವಲಯದ ಹಾನಗಲ್ ಅಂಡರ್ ಬಿಡ್ಜ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ..
ನಯನಾ 3 ವರ್ಷದ ಹೆಣ್ಣು ಮಗು ಸಾವು..
ಅಣ್ಣಪ್ಪ ಲಮಾಣಿ (22)ಯಶೋದಾ (24)ಗಂಭೀರವಾಗಿ ಗಾಯಗೊಂಡ ತಮ್ಮಾಕ್ಕ..
ಮೃತ ಮಗು ಗಾಯಗೊಂಡ ಯಶೋದಾ ಮಗಳು..
ಬ್ಯಾಡಗಿ ತಾಲೂಕಿನ ನೆಲ್ಲಿಕೊಪ್ಪ ತಾಂಡಾದ ನಿವಾಸಿಗಳು ಎನ್ನಲಾಗಿದೆ..
ಅಕ್ಕನನ್ನು ಹಿರೆಕೇರೂರಿನ ಜಾತ್ರೆಗೆ ಕರಿಯೊಕೆಂದು ಬೇರೆ ಊರಿಗೆ ಹೋಗಿದ್ದ ಬೈಕ್ ಸವಾರರು..
ಜಾತ್ರೆಗೆ ಬರುವಾಗ ದುರ್ಮರಣ ಹೊಂದಿದ ಪಾಪು..
ಮೊಮ್ಮಗಳನ್ನು ಕಳಕೊಂಡ ಅಜ್ಜಿಯ ಮುಗಿಲುಮುಟ್ಟಿದ ರೋಧನೆ..
ಶಿಗ್ಗಾವಿಯ ಜಕ್ಕಿನಕಟ್ಟಿಯಿಂದ ವಾಪಸ್ಸು ಊರಿಗೆ ಬರುವಾಗ ಘಟನೆ..
ಸ್ಥಳಕ್ಕೆ ಪೋಲಿಸರ ಭೇಟಿ, ಪರಿಶೀಲನೆ..
ಹಾವೇರಿ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ..