Tuesday, April 13, 2021
Home ಸುದ್ದಿ ಜಾಲ ಇಂದು ಅಖಿಲ ಕರ್ನಾಟಕ ಡಾll ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ವತಿಯಿಂದ "ಆಟೋರಿಕ್ಷಾಗಳ ಘಟಕ"...

ಇದೀಗ ಬಂದ ಸುದ್ದಿ

ಇಂದು ಅಖಿಲ ಕರ್ನಾಟಕ ಡಾll ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ವತಿಯಿಂದ “ಆಟೋರಿಕ್ಷಾಗಳ ಘಟಕ” ಉದ್ಘಾಟನೆ

ಒಕ್ಕೂಟದ ಅಧ್ಯಕ್ಷರಾದ ಪ್ರಕಾಶ್, ಪ್ರ.ಕಾರ್ಯದರ್ಶಿಗಳಾದ ಸೋಮಣ್ಣ, ಉಪಾಧ್ಯಕ್ಷರಾದ ಹೊನ್ನೇಗೌಡರು ಉಪಸ್ಥಿತರಿದ್ದರು.

1971 ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ “ಕಾಸಿದ್ರೆ ಕೈಲಾಸ” ಚಲನಚಿತ್ರದಲ್ಲಿ ಅಣ್ಣಾವ್ರು ಆಟೋರಿಕ್ಷಾ ಚಾಲಕನ‌ ಪಾತ್ರದಲ್ಲಿ  ನಟಿಸಿದ್ದರು.

ಅದೇ ಚಿತ್ರದ ಛಾಯಾಚಿತ್ರದ ಸ್ಟಿಕ್ಕರ್ ಗಳನ್ನು ಘಟಕದ ಸದಸ್ಯರ ಆಟೋ ರಿಕ್ಷಾಗಳ ಮುಂಭಾಗದಲ್ಲಿ ಹಾಕಲಾಗುತ್ತಿದೆ.

ಕರ್ನಾಟಕ ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿ ಘಟಕದ ಶಾಖೆಗಳನ್ನು ಪ್ರಾರಂಭಿಸಲಾಗುತ್ತಿದೆ. ರಮೇಶ್ ಎನ್.ಆರ್. ಗೌರವಾಧ್ಯಕ್ಷರು

TRENDING