Saturday, April 17, 2021
Home ಬೆಂಗಳೂರು ನಟ ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಸುಮಲತಾ ಅಂಬರೀಶ್

ಇದೀಗ ಬಂದ ಸುದ್ದಿ

ನಟ ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಸುಮಲತಾ ಅಂಬರೀಶ್

ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 44ನೇ ಹುಟ್ಟುಹಬ್ಬವಾಗಿದ್ದು ಇದಕ್ಕೂ ಮುನ್ನ ದರ್ಶನ್ ಅಭಿಮಾನಿಗಳು ಕಾಮನ್ ಡಿಪಿಯೊಂದನ್ನು ಬಿಡುಗಡೆ ಮಾಡಿದ್ದು, ಸಂಸದೆ ಸುಮಲತಾ ಅಂಬರೀಶ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ದರ್ಶನ್ ಅವರ ಕಾಮನ್ ಡಿಪಿಯನ್ನು ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ನನ್ನ ಪ್ರೀತಿಯ ದರ್ಶನ್ ಗೆ ಮುಂಗಡವಾಗಿ ಹುಟ್ಟುಹಬ್ಬದ ಶುಭಾಶಯಗಳು. ಕಲೆಯ ಹೊರತಾಗಿ ನೀನು ತೊಡಗಿಸಿಕೊಳ್ಳುವ ಕೆಲಸಗಳು ಕೂಡ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದೆ. ಇನ್ನೂ ಕೋಟಿ ಕೋಟಿ ಜನರ ಪ್ರೀತಿ ಎಂಬ ಆಸ್ತಿ ಸಂಪಾದಿಸು ಎಂದು ಹಾರೈಸುವೆ. ಎಂದು ಸುಮಲತಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

TRENDING