Saturday, April 17, 2021
Home ಸುದ್ದಿ ಜಾಲ ಪ್ರೇಮಿಗಳ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಾರ್ಲಿಂಗ್ ಕೃಷ್ಣ - ಮಿಲನಾ ನಾಗರಾಜ್

ಇದೀಗ ಬಂದ ಸುದ್ದಿ

ಪ್ರೇಮಿಗಳ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಾರ್ಲಿಂಗ್ ಕೃಷ್ಣ – ಮಿಲನಾ ನಾಗರಾಜ್

‘ಲವ್ ಮಾಕ್ಟೇಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಮದುವೆ ಇಂದು ನೆರವೇರಲಿದೆ.

ಪ್ರೇಮಿಗಳ ದಿನವೇ ಮದುವೆ ಸಂಭ್ರಮದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ್ ಅವರಿದ್ದಾರೆ. ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ಇಬ್ಬರು ನಿಜಜೀವನದಲ್ಲಿಯೂ ಜೊತೆಯಾಗಲಿದ್ದು, ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಬೆಳಗ್ಗೆ 9.30 ರಿಂದ ಆರಂಭವಾಗಲಿರುವ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಇಂದು ಮದುವೆ ಸಂಭ್ರಮದಲ್ಲಿರುವ ಮುದ್ದಾದ ಜೋಡಿಗೆ ಸ್ಯಾಂಡಲ್ ವುಡ್ ತಾರೆಯರು ಶುಭ ಹಾರೈಸಲಿದ್ದಾರೆ.

TRENDING