Saturday, April 17, 2021
Home ಸುದ್ದಿ ಜಾಲ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ: 20 DYSP, 86 ಇನ್ಸ್ ಪೆಕ್ಟರ್ ಗಳ ವರ್ಗಾವಣೆ

ಇದೀಗ ಬಂದ ಸುದ್ದಿ

ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ: 20 DYSP, 86 ಇನ್ಸ್ ಪೆಕ್ಟರ್ ಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆ ಮಾಡಿದ್ದು, 21 ಡಿವೈಎಸ್ಪಿಗಳು, 86 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿದೆ.

ಪ್ರಶಾಂತ ಬಿ. ಮುನ್ನೋಳಿ ಶಿವಮೊಗ್ಗ ಉಪವಿಭಾಗ, ಟಿ. ಮಂಜುನಾಥ್ -ಮಂಡ್ಯ, ಕೆ.ಎನ್. ರಮೇಶ್ -ಚನ್ನಪಟ್ಟಣ, ಮೋಹನ್ ಕುಮಾರ್ ಬಿ.ಎಸ್. -ರಾಮನಗರ, ಪಿ. ರಾಜಾ ಇಮಾಮ್ ಖಾಸಿಮ್ -ದೇವರಾಜ ಉಪ ವಿಭಾಗ, ಮೈಸೂರು, ಎಸ್.ಇ. ಗಂಗಾಧರಸ್ವಾಮಿ -ಸಂಚಾರ ಉಪ ವಿಭಾಗ ಮೈಸೂರು, ಸಿ.ಕೆ. ಅಶ್ವತ್ಥನಾರಾಯಣ -ಸಿಸಿಬಿ ಮೈಸೂರು,

ಎಲ್. ನಾಗೇಶ್ -ಅರಸೀಕೆರೆ, ಬಿ.ಆರ್. ಗೋಪಿ -ಸಕಲೇಶಪುರ, ಉಮೇಶ ಬಿ. ಚಿಕ್ಕಮಠ ಶಹಬಾದ್, ಅರುಣ ಕುಮಾರ್ ಕೋಳೂರ -ಬಸವನಬಾಗೇವಾಡಿ, ಕರುಣಾಕರ ಶೆಟ್ಟಿ ಜೆ.ಎಂ. – ಭ್ರಷ್ಟಾಚಾರ ನಿಗ್ರಹದಳ, ಪಿ.ಎ. ಪುರುಷೋತ್ತಮ್ -ರಾಜ್ಯ ಗುಪ್ತ ವಾರ್ತೆ, ಎಂ.ಎನ್. ಶಶಿಧರ್ -ರಾಜ್ಯ ಗುಪ್ತವಾರ್ತೆ, ಎಸ್.ಎನ್. ಸಂದೇಶ ಕುಮಾರ್ -ಪಿಟಿಎಸ್ ಚನ್ನಪಟ್ಟಣ, ವಿ. ಮರಿಯಪ್ಪ -ರಾಜ್ಯ ಗುಪ್ತವಾರ್ತೆ, ವೆಂಕನಗೌಡ ಪಾಟೀಲ್ -ರೈಲ್ವೇ ಉಪ ವಿಭಾಗ ಕಲಬುರಗಿ, ಇ. ಶಾಂತವೀರ -ಭ್ರಷ್ಟಾಚಾರ ನಿಗ್ರಹದಳ, ಉಮೇಶ ಈಶ್ವರ ನಾಯಕ್ -ಡಿ.ಸಿ.ಆರ್.ಬಿ. ಶಿವಮೊಗ್ಗ, ಎಲ್. ನವೀನ್ ಕುಮಾರ್ -ಸಿಐಡಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಅದೇ ರೀತಿ 86 ಇನ್ಸ್ ಪೆಕ್ಟರ್ ಗಳನ್ನು ಕೂಡ ವರ್ಗಾವಣೆ ಮಾಡಲಾಗಿದೆ.

TRENDING