Saturday, April 17, 2021
Home ಸುದ್ದಿ ಜಾಲ ಅರುಣಾಚಲ ಪ್ರದೇಶ, ಅಫ್ಘಾನ್ ನಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ದಾಖಲು

ಇದೀಗ ಬಂದ ಸುದ್ದಿ

ಅರುಣಾಚಲ ಪ್ರದೇಶ, ಅಫ್ಘಾನ್ ನಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ದಾಖಲು

 ಚಂಪೈ : ಅರುಣಾಚಲ ಪ್ರದೇಶದ ಚಂಪೈನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪನವು ಗುರುವಾರ ರಾತ್ರಿ ಅಪ್ಪಳಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಅಫ್ಘಾನಿಸ್ತಾನದ ಹಿಂದೂ ಕುಶ್​ನಲ್ಲಿ 4.9 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ ಎಂದು ಅಲ್ಲಿನ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ.

ಎನ್‌ಸಿಎಸ್ ಪ್ರಕಾರ, ಮಧ್ಯರಾತ್ರಿ 12.45 ಕ್ಕೆ ಭೂಕಂಪನ ಸಂಭವಿಸಿದೆ. ಮಿಜೋರಾಂ ಚಾಂಫೈನ 30 ಕಿ.ಮೀ. ಭೂ ಆಳದಲ್ಲಿ 3.1 ತೀವ್ರತೆಯಲ್ಲಿ ಇತ್ತು ಎಂದು ಎನ್‌ಸಿಎಸ್ ಹೇಳಿದೆ.
ಇದಕ್ಕೂ ಮುನ್ನ ಅರುಣಾಚಲ ಪ್ರದೇಶದಲ್ಲಿ 2.3 ತೀವ್ರತೆಯ ಭೂಕಂಪನ ಸಂಭವಿಸಿತ್ತು.

TRENDING