Wednesday, January 27, 2021
Home ದೇಶ ಲಡಾಖ್ ಗಡಿ ದಾಟಿ ಬಂದಿದ್ದ ಚೀನಾ ಸೈನಿಕನನ್ನು ವಶಕ್ಕೆ ಪಡೆದ ಭಾರತೀಯ ಸೇನೆ

ಇದೀಗ ಬಂದ ಸುದ್ದಿ

ಲಡಾಖ್ ಗಡಿ ದಾಟಿ ಬಂದಿದ್ದ ಚೀನಾ ಸೈನಿಕನನ್ನು ವಶಕ್ಕೆ ಪಡೆದ ಭಾರತೀಯ ಸೇನೆ

ಲಡಾಖ್ : ಭಾರತದ ಗಡಿ ದಾಟಿ ಬಂದಿದ್ದ ಚೀನಾ ಸೈನಿಕನೋರ್ವನನ್ನು ಭಾರತೀಯ ಸೇನೆ ವಶಕ್ಕೆ ಪಡೆದುಕೊಂಡಿದೆ.

ಲಡಾಖ್ ನ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಭಾಗದಲ್ಲಿರುವ ಎಲ್ ಒ ಸಿ ಬಳಿ ಸೈನಿಕನನ್ನು ವಶಕ್ಕೆ ಪಡೆಯಲಾಗಿದೆ.

ಈಗಾಗಲೇ ಸೆರೆ ಹಿಡಿಯಿರುವ ಸೈನಿಕನ ಬಗ್ಗೆ ವಿಚಾರಣೆ ನಡೆಸಲಾಗುತ್ತಿದ್ದು, ಯಾವ ಉದ್ದೇಶಕ್ಕಾಗಿ ಸೈನಿಕ ಆ ಗಡಿ ದಾಟಿ ಬಂದಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಚೀನಾ ಮತ್ತು ಭಾರತ ನಡುವೆ ಸಂಘರ್ಷ ಏರ್ಪಡುತ್ತಿರುವ ನಡುವೆಯೇ ಚೀನಾ ಸೈನಿಕನೋರ್ವನನ್ನು ಭಾರತೀಯ ಸೇನೆ ವಶಕ್ಕೆ ಪಡೆದುಕೊಂಡಿದೆ.

TRENDING