Tuesday, January 26, 2021
Home ಜಿಲ್ಲೆ ಉತ್ತರ ಕನ್ನಡ ಚಾಲುಕ್ಯನಾಡು ಬಾದಾಮಿಲ್ಲೂ ಕೋವಿಡ್ ಲಸಿಕೆ ಡ್ರೈ ರನ್

ಇದೀಗ ಬಂದ ಸುದ್ದಿ

ಚಾಲುಕ್ಯನಾಡು ಬಾದಾಮಿಲ್ಲೂ ಕೋವಿಡ್ ಲಸಿಕೆ ಡ್ರೈ ರನ್

ಬಾದಾಮಿ : ರಾಜ್ಯದಲ್ಲಿ ಇಂದು ಕೋವಿಡ್ ಲಸಿಕೆ ಡ್ರೈ ರನ್ ಪ್ರಾರಂಭ ಮಾಡಿದ್ದೂ ಅದರಂತೆ ಬಾದಾಮಿಯಲ್ಲಿ ಸಹ ತಾಲೂಕು ಆಸ್ಪತ್ರೆಯಲ್ಲಿ ಡ್ರೈ ರನ್ ಪ್ರಾರಂಭ ಮಾಡಲಾಗಿದೆ. ದೇಶದಲ್ಲಿ ಕಳೆದ ಸುಮಾರು ಹತ್ತು ತಿಂಗಳ ವರಗೆ ಕೋವಿಡ್ ದಿಂದ್ ಜನರು ತತ್ತರಿಸಿ ಹೋಗಿದ್ದರು. ಅಂತು ಕೇಂದ್ರ ಸರಕಾರ ಕೋವಿಡ್ ಲಸಿಕೆ ಕಂಡು ಹಿಡದಿದ್ದು ಇದೆ.

ಇದನ್ನು ಈಗಾಗಲೇ ಇದೆ ತಿಂಗಳ ಲಸಿಕೆ ನೀಡಲು ಸಕಲ ಸಿದ್ಧತೆ ಕಾರ್ಯ ನಡೆದಿದೆ. ಅದರಂತೆ ರಾಜ್ಯದಲ್ಲಿ ಇಂದು ಕೋವಿಡ್ ಲಸಿಕೆ ಡ್ರೈ ರನ್ ನಡೆಸಿದ್ದಾರೆ. ಅದರಂತೆ ಪ್ರಸ್ತುತ ಚಾಲುಕ್ಯರ ನಾಡದ ಬಾದಾಮಿ ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಸಲುವಾಗಿ 3ಪ್ರತ್ಯೇಕ ಕೋಣೆ ಮೀಸಲು ಇಡಲಾಗಿದೆ. ಒಂದು ವೇಟಿಂಗ್ ರೂಮ್, ಕೋವಿಡ್ ವ್ಯಾಕ್ಷಿನ ರೂಮ್, ಮತ್ತೊಂದು ಒಬ್ಸರೇವಷನ್ ರೂಮ್ ತೆರೆಯಲಾಗಿದೆ.

ಇಂದು ತಾಲೂಕು ವೈದ್ಯಧಿಕಾರಿಗಳಾದ ಡಾ. ಪಾಟೀಲ್ ಇವರು ಸಹ ಸಿಬ್ಬಂದಿಗಳಿಗೆ ಯಾವರೀತಿಯಾಗಿ ಕೋವಿಡ್ ಲಸಿಕೆ ನೀಡಬೇಕು ಹಾಗೂ ಮುಂಜಾಗ್ರತೆ ಕ್ರಮ ಯಾವ ರೀತಿ ಕೈಕೊಳ್ಳಬೇಕು ಎಂಬ ಹಲವಾರು ವಿಚಾರ ಬಗ್ಗೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.

ಹಾಗೂ ನಮ್ಮ ವಾಹಿನಿ ಜೊತೆಗೆ ತಮ್ಮ್ ಅಭಿಪ್ರಾಯ ಹಂಚಿ ಕೊಂಡರು. ಇದೆ ಸಮಯದಲ್ಲಿ ನಂದಿಕೇಶ್ವರ ಮುಖ್ಯ ವೈದ್ಯರು ಆದ ಡಾ. ಭಂಡಾರಿ ಹಾಗೂ  ಸಿಬ್ಬಂದಿಗಳು ಆದ ಹೋತಗಿಗೌಡರ್ ಅನೇಕರು ಉಪಸ್ಥಿತರಿದ್ದರು.

 ರಮೇಶ ಬೀಳಗಿ

ದಿ ನ್ಯೂಸ್ 24 ಕನ್ನಡ

ಬಾದಾಮಿ

TRENDING