- ಎರಡುಕಾರುಗಳು ಮುಖಾ ಮುಖಿ ಡಿಕ್ಕಿ
- ಓರ್ವ ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಚಿಂತಾಜನಕ
- ತರೀಕೆರೆ ತಾಲೂಕಿನ ರಂಗೇನಹಳ್ಳಿ ಸಮೀಪ ಘಟನೆ
- ಕುಂದಾಪುರ ಮೂಲದ ವ್ಯಕ್ತಿ ಸಾವು
- ಮೂವರು ಗಂಭೀರ ಗಾಯಳುಗಳನ್ನು ಶಿವಮೊಗ್ಗ ಅಸ್ಪತ್ರೆಗೆ ರವಾನೆ
- ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ರಂಗೇನಹಳ್ಳಿ ಸಮೀಪ ಘಟನೆ
- ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ