ಶಿಕ್ಷಕರೊಬ್ಬರಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆ.
ಮಕ್ಕಳ ಸ್ವ್ಯಾಬ್ ಕಲೆಕ್ಟ್ ಮಾಡ್ತಿರೋ ಆರೋಗ್ಯ ಇಲಾಖೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದ ಸರಕಾರಿ ಶಾಲೆಯಲ್ಲಿ ಕೆಲೆಕ್ಟ್.
ಶಾಲೆ ಆರಂಭದ ನಂತರ ಶಾಲೆಗೆ ಬಂದಿದ್ದ ಓರ್ವ ಶಿಕ್ಷಕರಲ್ಲಿ ದೃಢಪಟ್ಟಿರೋ ಸೋಂಕು.
ಶಿಕ್ಷಕರೊಬ್ಬರಿಗೆ ಸೋಂಕು ದೃಢಪಟ್ಟಿದ್ದರಿಂದ ಶಾಲೆಗೆ ಬಂದಿದ್ದ 23 ಮಕ್ಕಳ ಸ್ವ್ಯಾಬ್ ಕಲೆಕ್ಟ್.
ಮಕ್ಕಳ ಜೊತೆಗೆ ಉಳಿದ ಆರು ಜನ ಶಿಕ್ಷಕರಿಗೆ ಮತ್ತೊಮ್ಮೆ ಕೋವಿಡ್ ಟೆಸ್ಟ್.
ಸ್ವ್ಯಾಬ್ ಕಲೆಕ್ಟ್ ನಂತರ ಒಂದು ವಾರಗಳ ಕಾಲ ಶಾಲೆ ಬಂದ್.