ಚಿಕ್ಕಮಗಳೂರು: ಗ್ರಾಮ ಪಂಚಾಯ್ತಿ ಚುನಾವಣೆ ಸಿಟ್ಟು, ಜಾನುವಾರುಗಳ ಸಜೀವ ದಹನ
ಕೊಟ್ಟಿಗೆಗೆ ಬೆಂಕಿ ಹಾಕಿ ಜಾನುವಾರುಗಳನ್ನು ಸುಟ್ಟ ಕಟುಕರು
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಜಾವೂರು ಹೊಸಳ್ಳಿಯಲ್ಲಿ ಘಟನೆ
ಚಂದ್ರಪ್ಪ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಗೆ ಬೆಂಕಿ
2 ರಾಸುಗಳ ಸಜೀವ ದಹನ, ಸುಟ್ಟಗಾಯಗಳಿಂದ 5 ಜಾನುವಾರುಗಳ ನರಳಾಟ
ಪೆಟ್ರೋಲ್ ಹಾಕಿ ಜಾನುವಾರುಗಳನ್ನು ಸುಟ್ಟುಹಾಕಿರುವ ನಿಷ್ಕರುಣಿ ಕಟುಕರು
ನೀಚ ಜನರ ದ್ವೇಷಕ್ಕೆ ಮೂಕಪ್ರಾಣಿಗಳ ಮೂಕರೋಧನೆ
ಬೆಂಕಿಯ ಕೆನ್ನಾಲಿಗೆಗೆ ಕೊಟ್ಟಿಗೆಯಲ್ಲಿದ್ದ ಕೊಬ್ಬರಿ ತೆಂಗಿನಕಾಯಿಗಳು ಭಸ್ಮ