Tuesday, January 26, 2021
Home ದೇಶ ಒಬ್ಬ ಹಿಂದೂ ಎಂದಿಗೂ ದೇಶ ವಿರೋಧಿಯಾಗೋಲ್ಲ , ಆತ ದೇಶಭಕ್ತನಾಗಿರುತ್ತಾನೆ : ಮೋಹನ್ ಭಾಗವತ್

ಇದೀಗ ಬಂದ ಸುದ್ದಿ

ಒಬ್ಬ ಹಿಂದೂ ಎಂದಿಗೂ ದೇಶ ವಿರೋಧಿಯಾಗೋಲ್ಲ , ಆತ ದೇಶಭಕ್ತನಾಗಿರುತ್ತಾನೆ : ಮೋಹನ್ ಭಾಗವತ್

 ನವದೆಹಲಿ: ಒಬ್ಬ ಹಿಂದೂ ಎಂದಿಗೂ ರಾಷ್ಟ್ರ ವಿರೋಧಿಯಾಗುವುದಿಲ್ಲ. ಆತ ಯಾವತ್ತಿಗೂ ದೇಶಭಕ್ತನಾಗಿರುತ್ತಾನೆ ಯಾಕಂದ್ರೆ, ದೇಶಭಕ್ತಿ ಹಿಂದೂಗಳ ಮೂಲ ಗುಣವಾಗಿತ್ತೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್, ‘ತಮ್ಮ ಧರ್ಮ ಮತ್ತು ದೇಶಭಕ್ತಿಯು ತಮ್ಮಲ್ಲಿನ ಅಧ್ಯಾತ್ಮದಿಂದ ಉತ್ಪತ್ತಿಯಾಗುವ ತಾಯ್ನಾಡಿನ ಪ್ರೀತಿಗಿಂತ ಭಿನ್ನವಲ್ಲ. ವ್ಯಕ್ತಿಯ ದೇಶಭಕ್ತಿಯು ಆತನ ಧರ್ಮದಿಂದ ಹುಟ್ಟಿಕೊಳ್ಳುತ್ತದೆ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದರು ಎಂದರು.

TRENDING