Saturday, January 23, 2021
Home BREKING ಗ್ರಾ.ಪಂ. ಚುನಾವಣೆ ದ್ವೇಷ ಹಿನ್ನೆಲೆ : ರೈತನ ಮೆಣಸಿನಕಾಯಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು

ಇದೀಗ ಬಂದ ಸುದ್ದಿ

ಗ್ರಾ.ಪಂ. ಚುನಾವಣೆ ದ್ವೇಷ ಹಿನ್ನೆಲೆ : ರೈತನ ಮೆಣಸಿನಕಾಯಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು

ರೈತನ ಮೆಣಸಿನಕಾಯಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು

ರಾಯಚೂರು ದೇವದುರ್ಗ ತಾಲೂಕಿನ ಹೊನ್ನಕಾಟಮಳ್ಳಿ ಗ್ರಾಮದಲ್ಲಿ ಘಟನೆ

ಕಾಸಿಂಸಾಬ್ ಪಿಲಿಗುಂದ ರೈತ ಎರಡು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದ

ಕಾಸಿಂಸಾಬ್ ಮಾವ ಬಾಬು ಸೈಯದ್ ಖಾನ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು

ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಬಾಬಾ ಸೈಯದ್ ಖಾನ್

ಬಾಬಾ ಸೈಯದ್ ಖಾನ್ ಪರ ಖಾಸಿಂಸಾಬ್ ಚುನಾವಣೆ ಪ್ರಚಾರ ನಡೆಸಿದ್ದರು

ಫಲಿತಾಂಶ ಹೊರ ಬಿದ್ದ ಮಾರನೆಯ ದಿನ ರಾತ್ರಿ ಬೆಳೆ ನಾಶ ಮಾಡಿರುವ ದುಷ್ಕರ್ಮಿಗಳು

ಸುಮಾರು 5 ಲಕ್ಷ ರೂ ವೆಚ್ಚದಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆದಿದ್ದ ಕಾಸಿಂಸಾಬ್

ಬೆಳೆ ಸಂಪೂರ್ಣ ನಾಶದಿಂದ ಸುಮಾರು 12 ಲಕ್ಷ ರೂಪಾಯಿ ನಷ್ಟ

ಕಾಸಿಂಸಾಬ್ ಜಮೀನಿಗೆ ಪೊಲೀಸರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ

ದೇವದುರ್ಗ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

TRENDING