Saturday, January 16, 2021
Home ಜಿಲ್ಲೆ ಗದಗ ಮೆಕ್ಕೆಜೋಳ ಕಣಕ್ಕೆ ಬೆಂಕಿ: ಅಪಾರ ಪ್ರಮಾಣ ಮೆಕ್ಕೆಜೋಳ ಭಸ್ಮ

ಇದೀಗ ಬಂದ ಸುದ್ದಿ

ಮೆಕ್ಕೆಜೋಳ ಕಣಕ್ಕೆ ಬೆಂಕಿ: ಅಪಾರ ಪ್ರಮಾಣ ಮೆಕ್ಕೆಜೋಳ ಭಸ್ಮ

ಮೆಕ್ಕೆಜೋಳ ಕಣಕ್ಕೆ ಬೆಂಕಿ ಅಪಾರ ಪ್ರಮಾಣ ಮೆಕ್ಕೆಜೋಳ ಭಸ್ಮ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಹೊರವಲಯದಲ್ಲಿ ಘಟನೆ.

ಶರಣಪ್ಪ ಗಾಳಪ್ಪನವರ ಎಂಬುವವರಿಗೆ ಸೇರಿದ ಮೆಕ್ಕೆಜೋಳ..

೪ ಎಕರೆ ಜಮೀನಿನಲ್ಲಿ ಬೆಳೆದಿದ್ದ, ಸುಮಾರು ಎರಡು ಲಕ್ಷ ಮೌಲ್ಯದ ಮೆಕ್ಕೆಜೋಳ.

ರಾಶಿ ಮಾಡಲು ಕಟಾವು ಮಾಡಿ ಕಣದಲ್ಲಿ ಶೇಖರಿಸಿದ್ದ ರೈತ.ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ

TRENDING