Tuesday, January 19, 2021
Home ಕೋವಿಡ್-19 ದೇಶದಲ್ಲಿ ಕ್ಷಣ ಕ್ಷಣಕ್ಕೂ ಬ್ರಿಟನ್ ರೂಪಾಂತರ ವೈರಸ್ ಹೆಚ್ಚಳ

ಇದೀಗ ಬಂದ ಸುದ್ದಿ

ದೇಶದಲ್ಲಿ ಕ್ಷಣ ಕ್ಷಣಕ್ಕೂ ಬ್ರಿಟನ್ ರೂಪಾಂತರ ವೈರಸ್ ಹೆಚ್ಚಳ

ನವದೆಹಲಿ: ದೇಶದಲ್ಲಿ ಬ್ರಿಟನ್ ವೈರಸ್ ಅತಿವೇಗವಾಗಿ ಹರಡತೊಡಗಿದೆ. ಕ್ಷಣಕ್ಷಣಕ್ಕೂ ದೇಶದಲ್ಲಿ ಬ್ರಿಟನ್ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ನಿನ್ನೆ 7 ಜನ ಬ್ರಿಟನ್ ವೈರಸ್ ಸೋಂಕಿತರು ಪತ್ತೆಯಾಗಿದ್ದರು. 12 ಗಂಟೆಯಲ್ಲಿ ಹೊಸದಾಗಿ 13 ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನ 7 ಜನ, ಇವತ್ತು 13 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಭಾರತದಲ್ಲಿ ಒಟ್ಟು 20 ಜನರಲ್ಲಿ ಹೊಸ ಪ್ರಭೇದದ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ರಾಜ್ಯದ ಮೂವರಿಗೆ ರೂಪಾಂತರ ಬ್ರಿಟನ್ ಸೋಂಕು ತಗುಲಿತ್ತು. ಇವತ್ತು ಇವರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. ಬ್ರಿಟನ್ ವೈರಸ್ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಆತಂಕ ಮೂಡಿಸಿದೆ.

TRENDING