Tuesday, January 19, 2021
Home ರಾಜ್ಯ ಮಾಜಿ ಸಚಿವ ಶ್ರೀಕಂಠಯ್ಯ ಅವರ ಹಿರಿಯ ಪುತ್ರ ಚಂದ್ರು ನಿಧನ

ಇದೀಗ ಬಂದ ಸುದ್ದಿ

ಮಾಜಿ ಸಚಿವ ಶ್ರೀಕಂಠಯ್ಯ ಅವರ ಹಿರಿಯ ಪುತ್ರ ಚಂದ್ರು ನಿಧನ

ಬೆಂಗಳೂರು : ಮಾಜಿ ಸಚಿವ ಎಚ್ ಸಿ ಶ್ರೀಕಂಠಯ್ಯ ಅವರ ಹಿರಿಯ ಪುತ್ರ ಎಚ್ ಎ ಸ್ ಚಂದ್ರು ಅವರು ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ .

ಚಂದ್ರು ಅವರು ಪತಿೄ ,ಪುತ್ರ ಹಾಗೂ ಓರ್ವ ಪುತ್ರಿಯನ್ನು ಅವರು ಅಗಲಿದ್ದು, ಪಾರ್ಥಿವ ಶರೀರವನ್ನುನಾಳೆ ಬೆಳಗ್ಗೆ 10:00 ಗಂಟೆಯವರಿಗೆ ಬೆಂಗಳೂರಿನ ಸದಾಶಿವನಗರದ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಹಾಗೂ ಚಂದ್ರು ಅವರ ಅಂತ್ಯಕ್ರಿಯೆ ದಿನಾಂಕ 30 /12/ 2020 ಮಧ್ಯಾಹ್ನ 1.30 ಕ್ಕೆ ಅವರ ಸ್ವಗ್ರಾಮ ಹಿರೀಸಾವೆ ಸಮೀಪದ ಗೌಡಗೆರೆ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

TRENDING