Tuesday, January 19, 2021
Home ಸುದ್ದಿ ಜಾಲ ಸಿಬಿಎಸ್ಇ 10,12 ತರಗತಿಗಳ ಪರೀಕ್ಷಾ ವೇಳಾಪಟ್ಟಿ ಡಿಸೆಂಬರ್ 31ಕ್ಕೆ ಪ್ರಕಟ

ಇದೀಗ ಬಂದ ಸುದ್ದಿ

ಸಿಬಿಎಸ್ಇ 10,12 ತರಗತಿಗಳ ಪರೀಕ್ಷಾ ವೇಳಾಪಟ್ಟಿ ಡಿಸೆಂಬರ್ 31ಕ್ಕೆ ಪ್ರಕಟ

ನವದೆಹಲಿ: ಸಿಬಿಎಸ್‌ಇ 10 ಮತ್ತು 12 ನೇ ತರಗತಿಗಳ ಪರೀಕ್ಷೆಗೆ ಡಿಸೆಂಬರ್ 31 ರಂದು ದಿನಾಂಕ ಪ್ರಕಟಿಸಲಾಗುವುದು.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಬಗ್ಗೆ ಮಾಹಿತಿ ನೀಡಿದ್ದು, ಸಿಬಿಎಸ್‌ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಯಾವಾಗ ನಡೆಸಬೇಕೆಂದು ಚರ್ಚಿಸಿದ್ದು, ಡಿಸೆಂಬರ್ 31 ರಂದು ದಿನಾಂಕ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಸಚಿವರು ಶಿಕ್ಷಕರು, ಪೋಷಕರೊಂದಿಗೆ ಪರೀಕ್ಷೆ ನಿಗದಿ ಮಾಡುವ ಕುರಿತಾಗಿ ಸಮಾಲೋಚನೆ ನಡೆಸಿದ್ದು, ಕೊರೋನಾ ಪರಿಸ್ಥಿತಿ ಅವಲೋಕಿಸಿ ಫೆಬ್ರವರಿವರೆಗೆ ಪರೀಕ್ಷೆ ನಡೆಸದಿರುವ ಬಗ್ಗೆ ಪ್ರಸ್ತಾಪಿಸಿದ್ದರು.

TRENDING