Thursday, January 21, 2021
Home Exclusive ಗ್ರಾಮ ಪಂಚಾಯತಿ ಚುನಾವಣೆ : ಮತ ಹಾಕಿದ ಬ್ಯಾಲೇಟ ಪೇಪರ್ ವಾಟ್ಸಪನಲ್ಲಿ ವೈರಲ್

ಇದೀಗ ಬಂದ ಸುದ್ದಿ

ಗ್ರಾಮ ಪಂಚಾಯತಿ ಚುನಾವಣೆ : ಮತ ಹಾಕಿದ ಬ್ಯಾಲೇಟ ಪೇಪರ್ ವಾಟ್ಸಪನಲ್ಲಿ ವೈರಲ್

ಗೋಕಾಕ  : ಮತ ಹಾಕಿದ ಬ್ಯಾಲೇಟ ಪೇಪರ್ ವಾಟ್ಸಪನಲ್ಲಿ ವೈರಲ್, ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ನಡೆದ ಘಟನೆ. ಗ್ರಾಮ ಪಂಚಾಯತ ಚುನಾವಣೆ ವಾರ್ಡ 3,ರಲ್ಲಿ ಬ್ಯಾಲೇಟ ಪೇಪರ ಪೋಟೋ ವೈರಲ್

ತಾನು ಮತ ಹಾಕಿದ ಬ್ಯಾಲೇಟ್ ಪೇಪರ್ ವಾಟ್ಸಾಪ್ ಗ್ರೂಪಿನಲ್ಲಿ ಹಾಕಿದ ಪೋಟೋ ವೈರಲ್ ಆದ ಘಟನೆ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ನಡೆದಿದೆ

ಪಾಮಲದಿನ್ನಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ  ,ಗ್ರಾಮ ಪಂಚಾಯತಿ ವಾರ್ಡ ನಂಬರ 3, ಎಂಬ  ಗ್ರೂಪಿನಲ್ಲಿ ತಾನು ಮತ ಚಲಾಯಿಸಿದ ಬ್ಯಾಲೇಟ ಪೇಪರ್ ಆ ಗ್ರೂಪಿನಲ್ಲಿ ಹಾಕಿದ್ದಾನೆ,

ಮತದಾನ ಸಮಯ ಮೊಬೈಲ ನಿಷೇದವಿದ್ದರು ಸಹ ಮತದಾನ ಹಾಕಿದವನು ಪೋಟೊ ತೆಗೆದು ಗ್ರುಪಿನಲ್ಲಿ ಹಾಕಿ ಹುಚ್ಚಾಟ ಮೆರೆದಿದ್ದಾನೆ,

 ಈ ರೀತಿ ನಡೆದರು ಸಹ ಕಂಡು ಕಾಣದಂತಿರುವ  ಇಲ್ಲಿನ ಚುನಾವಣಾ ಅಧಿಕಾರಿಗಳು ಇದ್ದು ಇಲ್ಲದಂತಾಗಿದೆ

ಮನೋಹರ ಮೇಗೇರಿ

ದಿ ನ್ಯೂಸ್ 24,ಕನ್ನಡ

ಗೋಕಾಕ

TRENDING