- ಅಭ್ಯರ್ಥಿಗಳಿಗೆ ಮತದಾನ ಚಿನ್ಹೆ ಬದಲಾವಣೆ ಗೊಂದಲ ಮತದಾನ ಸ್ಥಗಿತ
- ರಾಯಚೂರಿನ ಸಿರವಾರ ತಾಲೂಕು ಕೆ. ತುಪ್ಪದೂರು ಗ್ರಾಮದಲ್ಲಿ ಘಟನೆ.
- ಗಣದಿನ್ನಿ ಗ್ರಾಪಂ ವ್ಯಾಪ್ತಿಯ ಕೆ.ತುಪ್ಪದೂರು
- ಅಭ್ಯರ್ಥಿ ಸಿದ್ದಮ್ಮಗೆ ಮಡಿಕೆ ಗುರುತು ಬದಲು ಆಟೊ
- ಅಭ್ಯರ್ಥಿ ದೇವಮ್ಮಗೆ ಟ್ಯಾಕ್ಟರ್ ಬದಲು ಗ್ಯಾಸ ಸ್ಟೊವ್ ಗುರುತು ನೀಡಲಾಗಿದೆ.
- ಐದು ಜನ ಸ್ಪರ್ಧಿಗಳಲ್ಲಿ ಇಬ್ಬರ ಚಿನ್ಹೆ ಬದಲಾವಣೆ.
- ಅಧಿಕಾರಿಗಳ ಯಡವಟ್ಟಿನಿಂದ ಗೊಂದಲ ಸೃಷ್ಟಿ.
- 449 ಮತಗಳಿರುವ ಬೂತ್ ನಲ್ಲಿ ಗೊಂದಲ
