Monday, January 25, 2021
Home ಸುದ್ದಿ ಜಾಲ ನಿಂತದ್ದ ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲಿಯೇ ಇಬ್ಬರ ಸಾವು

ಇದೀಗ ಬಂದ ಸುದ್ದಿ

ನಿಂತದ್ದ ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲಿಯೇ ಇಬ್ಬರ ಸಾವು

ಹಾವೇರಿ  : ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಹಿನ್ನಲೆ ಸ್ಥಳದಲ್ಲಿಯೇ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮೂಡೂರ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರು ಮಲ್ಲಿಕಾರ್ಜುನ ಹಾಲಪ್ಪಗೌಡರ್ (30) ಹಾಗೂ  ಮಲ್ಲಿಕ್ ರಾಜುಗೌಡರ್ (35) ಎಂದು ತಿಳಿದು ಬಂದಿದೆ.

 ಮೃತ ಮಲ್ಲಿಕಾರ್ಜುನ ಹಾಲಪ್ಪಗೌಡರ್ ಹಾನಗಲ್ ತಾಲ್ಲೂಕು ಬೊಮ್ಮನಹಳ್ಳಿ ನಿವಾಯಾಗಿದ್ದು. ಮಲ್ಲಿಕ್ ರಾಜುಗೌಡರ್ ಸೊರಬ ತಾಲ್ಲೂಕಿನ ತಾವರಗೊಪ್ಪ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

M D ಹಣಗಿ,

ದಿ ನ್ಯೂಸ್24 ಕನ್ನಡ ಹಾವೇರಿ

TRENDING