Tuesday, January 26, 2021
Home ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ :ಬೆಂಗಳೂರಿನಲ್ಲಿ 2 ಗಂಟೆಯಲ್ಲಿ ಬರೋಬ್ಬರಿ 24 ಲಕ್ಷ ರೂ. ದಂಡ...

ಇದೀಗ ಬಂದ ಸುದ್ದಿ

ಸಂಚಾರ ನಿಯಮ ಉಲ್ಲಂಘನೆ :ಬೆಂಗಳೂರಿನಲ್ಲಿ 2 ಗಂಟೆಯಲ್ಲಿ ಬರೋಬ್ಬರಿ 24 ಲಕ್ಷ ರೂ. ದಂಡ ಸಂಗ್ರಹ

 ಬೆಂಗಳೂರು : ಬೆಂಗಳೂರು ಸಂಚಾರಿ ಪೊಲೀಸರು ಕಾರ್ಯಚರಣೆ ನಡೆಸಿ ಎರಡು ಗಂಟೆಯಲ್ಲಿ ಬರೋಬ್ಬರಿ 23, 90,900 ರೂ . ದಂಡವನ್ನು ಸಂಗ್ರಹಿಸಿದ್ದಾರೆ .

ನಗರದ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿನ್ನೆ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಬೆಂಗಳೂರು ಪೊಲೀಸರು 178 ಕಡೆಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು , ಗೋಚರಿಸುವ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ 5123 ಪ್ರಕರಣಗಳನ್ನು ದಾಖಲು ಮಾಡಿ 23,90,900 ರೂ . ಮೊತ್ತವನ್ನು ಉಲ್ಲಂಘನೆದಾರರಿಂದ ಸಂಗ್ರಹಿಸಿದ್ದಾರೆ .

ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ 5123 ಪ್ರಕರಣಗಳನ್ನು ದಾಖಲು ಮಾಡಿ ರೂ 23,9,900 ಗಳ ದಂಡದ ಮೊತ್ತವನ್ನು ಉಲ್ಲಂಘನೆದಾರರಿಂದ ಸಂಗ್ರಹಿಸಿರುತ್ತಾರೆ .

TRENDING