ಕ್ರಿಕೆಟ್ ಬೆಟ್ಟಿಂಗ್ ಪ್ರಕಾರಣವೊಂದರಲ್ಲಿ ಸಿಸಿಬಿ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ರಾಮನಗರ ತೋಕಸಂದ್ರದ ಶಶಿಕುಮಾರ್ ಬಂಧಿತ ಆರೋಪಿ.
ಹೋಟೆಲ್ ಒಂದರಲ್ಲಿ ಈ ವ್ಯವಹಾರ ನಡೆಸುತ್ತಿದ್ದ ಆರೋಪಿಯಿಂದ ಎರಡು ಲಕ್ಷ ಐವತ್ತು ಸಾವಿರ ಹಣ ಮತ್ತು ಒಂದು ಮೊಬೈಲ್ ನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಿ ನ್ಯೂಸ್ 24 ಕನ್ನಡ
ಬೆಂಗಳೂರು