Tuesday, January 26, 2021
Home ಬೆಂಗಳೂರು ಕಸ ಸಂಗ್ರಹಕ್ಕೆ ಮಾಸಿಕ ಶುಲ್ಕ ಜಾರಿ ಸದ್ಯಕ್ಕಿಲ್ಲ:BBMP

ಇದೀಗ ಬಂದ ಸುದ್ದಿ

ಕಸ ಸಂಗ್ರಹಕ್ಕೆ ಮಾಸಿಕ ಶುಲ್ಕ ಜಾರಿ ಸದ್ಯಕ್ಕಿಲ್ಲ:BBMP

ಬೆಂಗಳೂರುಸಾರ್ವಜನಿಕರ ತೀವ್ರ ವಿರೋಧಕ್ಕೆ ಬೆಂಗಳೂರು ಮಹಾನಗರ ಪಾಲಿಕೆ( ಬಿಬಿಎಂಪಿಕೊನೆಗೂ ಮಣಿದಿದ್ದುಕಸ ಸಂಗ್ರಹಣೆಗಾಗಿ ಮಾಸಿಕ ಶುಲ್ಕ ವಿಧಿಸುವ ಪ್ರಸ್ತಾಪವನ್ನು ಸದ್ಯಕ್ಕೆ ಅನುಷ್ಠಾನಗೊಳಿಸದೇ ಇರಲು ಬಿಬಿಎಂಪಿ ನಿರ್ಧರಿಸಿದೆ.

ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಈ ಕುರಿತು ಸ್ಪಷ್ಟನೆ ನೀಡಿದ್ದು ‘ಸರ್ಕಾರ ಅಥವಾ ಪಾಲಿಕೆ ಮುಂದೆ ಇಂತಹಾ ಪ್ರಸ್ತಾವನೆ ಸಧ್ಯಕ್ಕಿಲ್ಲ. ಹಾಗಾಗಿ ಬೆಂಗಳೂರು ನಿವಾಸಿಗಳಿಗೆ ಕಸ ಸಂಗ್ರಹಕ್ಕಾಗಿ ಯಾವ ರೀತಿಯ ಶುಲ್ಕವನ್ನೂ ವಿಧಿಸಲ್ಲ’ ಎಂದಿದ್ದಾರೆ.

ಅಂದ್ಹಾಗೆ, ಬಿಬಿಎಂಪಿ ವ್ಯಾಪ್ತಿಯ ನಿವಾಸಿಗಳಿಗೆ ಕಸ ಸಂಗ್ರಹಣೆಗಾಗಿ ಶುಲ್ಕ ವಿಧಿಸಲಾಗುತ್ತೆ ಎನ್ನುವ ವರದಿ ಮಾದ್ಯಮಗಳಲ್ಲಿ ಪ್ರಸಾರವಾಗಿದ್ವು. ಸಧ್ಯ ಜನತೆಯ ಒತ್ತಾಯಕ್ಕೆ ಮಣಿದ ಬಿಬಿಎಂಪಿ, ಈ ಪ್ರಸ್ತಾವನೆ ಕೈಬಿಟ್ಟಿದ್ದು, ನಿರ್ಧಾರದಿಂದ ಹಿಂದೆ ಸರಿದಿ

TRENDING