- ಬೆಂಗಳೂರು ಸಿ ಸಿ ಬಿ ಪೊಲೀಸರು ಅಂತರ್ ರಾಜ್ಯ ಮೂವರು ಡ್ರಗ್ಸ್ ಪೆಡ್ಲರ್ ಗಳನ್ನ ಬಂಧನ
- ಸುಮಾರು ಒಂದು ಕೋಟಿ ಬೆಲೆ 15 ಲಕ್ಷ ಬೆಲೆ ಬಾಳುವ ಮಾದಕ ವಸ್ತುವನ್ನ ವಶಕ್ಕೆ ಪಡೆದ ಸಿಸಿಬಿ
- ತಿರುಪಾಲ್ ರೆಡ್ಡಿ, ಕಮಲೇಶ್, ಸತೀಶಕುಮಾರ್ ಮತ್ತು ಎಜಾಜ್ ಪಾಷ ಬಂಧಿತರು..
- ಹೆಬ್ಬಾಳ ಕೆಂಪಾಪುರದ ಮನೆಯೊಂದ್ರಲ್ಲಿ ಬಾಡಿಗೆಗೆ ಇದ್ದ ಆರೋಪಿಗಳು
- ಹೊಸ ವರ್ಷದ ಆಚರಣೆಗೆಂದು ಇದನ್ನ ಮಾರಾಟ ಮಾಡಲು ಯೋಜಿಸಿದ್ದರೆಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.. ತನಿಖೆ ಮುಂದುವರೆದಿದೆ..
- ಸುಮಾರು ಒಂದು ಕೆ ಜಿ 600 ಗ್ರಾಂ ಹ್ಯಾಶೀಶ್ ಆಯಿಲ್ ಮತ್ತು ಗಾಂಜಾ ದಾಳಿಯಲ್ಲಿ ಸಿಕ್ಕಿದೆ.
ದಿ ನ್ಯೂಸ್ 24 ಕನ್ನಡ ಬೆಂಗಳೂರು